More

    ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಂಘದ ಸಭೆ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಸೇವಾ ಸಂಘ ವತಿಯಿಂದ ಇಲ್ಲಿನ ಹೊಸಯಲ್ಲಾಪುರ ಮಂಡ ಓಣಿಯಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು.
    ಸಂದ ನೋಂದಣಿ, ಯಾಜ್ಞವಲ್ಕ್ಯ ಜಯಂತಿ ಆಚರಣೆ ಕುರಿತು ಚಚಿರ್ಸಿ, ಸಮಾರಂಭಕ್ಕೆ ಅಗಡಿ ಆನಂದವನದ ವಿಶ್ವನಾಥ ಚಕ್ರವತಿರ್, ಪ್ರವಚನಕಾರರಾಗಿ ಪ್ರೊ. ಚಿದಂಬರ ಭಟ್ಟ ಜೋಶಿ, ಅನರಾಧಾ ಕುಲಕಣಿರ್ ಅವರನ್ನು ಅತಿಥಿಗಳಾಗಿ ಆಹ್ವಾನಿಸಲು ತೀರ್ಮಾನಿಸಲಾಯಿತು. ಇವುಗಳ ಜತೆಗೆ ಶುಕ್ಲ ಯಜುರ್ವೇದ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಒಮ್ಮತದಿಂದ ನಿರ್ಣಯಿಸಲಾಯಿತು.
    ಸಭೆಯಲ್ಲಿ ಸಂದ ಗೌರವಾಧ್ಯಕ್ಷ ವೇ.ಮೂ. ಡಿ. ಸತ್ಯನಾರಾಯಣಾಚಾರ್ಯ, ಅಧ್ಯಕ್ಷ ಪ್ರಕಾಶ ಕುಲಕಣಿರ್, ರವಿ ಕುಲಕಣಿರ್, ವೆಂಕಟೇಶ ಶಿವಪೂಜಿ, ಅಶೋಕ ಕುಲಕಣಿರ್, ಬಂಡು ಶಿವಪೂಜಿ, ಶಿವರಾಂ ಶಿರಗುಪ್ಪಿ, ಶೇಷಾಚಲ ಕುಲಕಣಿರ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts