More

    ಗುಡಿಸಲಿಗೆ ಬೆಂಕಿ, ಅಪಾರ ಹಾನಿ

    ಮುಧೋಳ(ಗ್ರಾ): ತಾಲೂಕಿನ ಮಾಚಕನೂರ ಗ್ರಾಮದ ಪರಸಪ್ಪ ಮುಕುಂದಪ್ಪ ನಾವಿ ಅವರ ಗುಡಿಸಲಿಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಕಲರ್ ಟಿವಿ, 3 ಮೊಬೈಲ್, 70 ಸಾವಿರ ರೂ. ಮೌಲ್ಯದ ಪಾತ್ರೆ, 2 ತೊಲಿ ಬಂಗಾರ, 10 ತೊಲಿ ಬೆಳ್ಳಿ, ಜೋಳ, ಗೋಧಿ, ಗೋವಿನ ಜೋಳ ಪ್ಯಾನ್, ಬೈಕ್ ಸೇರಿದಂತೆ 8 ಸಾವಿರ ನಗದು ಹಾನಿಯಾಗಿದೆ. ಪೊಲೀಸ್ ಪ್ರಕರಣ ದಾಖಲಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts