More

    ಎಲ್​​ಪಿಯುನಿಂದ ಪ್ಲೇಸ್​ಮೆಂಟ್ ದಾಖಲೆ: 2021-2022ರಲ್ಲಿ 10-64 ಲಕ್ಷ ರೂ. ಪ್ಯಾಕೇಜ್​ನಲ್ಲಿದ್ದಾರೆ 383 ಎಲ್​ಪಿಯು ವಿದ್ಯಾರ್ಥಿಗಳು..

    10 ಲಕ್ಷ ರೂ. ವರೆಗಿನ ಪ್ಯಾಕೇಜ್​ನಲ್ಲಿ ಹೆಚ್ಚುವರಿಯಾಗಿ 9585 ವಿದ್ಯಾರ್ಥಿಗಳು

    ಎಲ್​ಪಿಯು ಯಾವಾಗಲೂ ಉತ್ತಮ ಪ್ಲೇಸ್​ಮೆಂಟ್ಸ್​ಗೆ ಹೆಸರುವಾಸಿಯಾಗಿದ್ದು, ಈ ವರ್ಷ ಪ್ಲೇಸ್​ಮೆಂಟ್​ನಲ್ಲಿ ಮತ್ತೊಂದು ಮಾನದಂಡವನ್ನು ಸ್ಥಾಪಿಸಿದೆ. ಅದರ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅದು ಕನಸಿನ ಹಾಗೂ ಸೂಪರ್ ಕನಸಿನ ಪ್ಯಾಕೇಜ್​ಗಳನ್ನು ಒದಗಿಸಿದೆ. 2021, 2022ನೇ ವರ್ಷದಲ್ಲಿ ದಾಖಲೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಟಾಪ್ ಕಂಪನಿಗಳಲ್ಲಿ ಪ್ಲೇಸ್​ ಮಾಡಿದ್ದಲ್ಲದೆ, 383 ಎಲ್​ಪಿಯು ವಿದ್ಯಾರ್ಥಿಗಳಿಗೆ ವಾರ್ಷಿಕ 10-64 ಲಕ್ಷ ರೂಪಾಯಿಯ ಪ್ಯಾಕೇಜ್ ಒದಗಿಸಿದೆ.

    ಗೂಗಲ್​​ನಂಥ ದಿಗ್ಗಜ ಕಂಪನಿಯು ಎಲ್​ಪಿಯುನ ಬಿಟೆಕ್​ ಸಿಎಸ್​ಇ ಪಾಸ್​ ಆಗಿರುವ ಹರೇಕೃಷ್ಣ ಅವರನ್ನು ವಾರ್ಷಿಕ 64 ಲಕ್ಷ ರೂ. ಪ್ಯಾಕೇಜ್​ ನೀಡಿ ನೇಮಕ ಮಾಡಿಕೊಂಡಿದ್ದರೆ, ಎಐ/ಎಂಎಲ್​ ಡೊಮೇನ್​ ಕಂಪನಿಯು 2022ನೇ ಬ್ಯಾಚ್​ನ ಎಲ್​ಪಿಯುನ ವಿದ್ಯಾರ್ಥಿ ಅರ್ಜುನ್ ಅವರನ್ನು 63 ಲಕ್ಷ ಪ್ಯಾಕೇಜ್​ ನೀಡಿ ನಿಯೋಜಿಸಿಕೊಂಡಿದೆ. ಇವರಿಬ್ಬರೂ ಬೆಂಗಳೂರು ಕಚೇರಿಯಿಂದಲೇ ಕೆಲಸ ಮಾಡಲಿದ್ದಾರೆ. ಹಾಗೆಯೇ, ಅಮೆಜಾನ್ ಕಂಪನಿಯು ಎಲ್​ಪಿಯುನ ವಿದ್ಯಾರ್ಥಿಗಳನ್ನು 46.4 ಲಕ್ಷ ಪ್ಯಾಕೇಜ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದರೆ, ಪಾಲೋಲ್ಟೊದಂತಹ ಸ್ಥಾಪಿತ ಕಂಪನಿಗಳು 49.4 ಲಕ್ಷ ಪ್ಯಾಕೇಜ್‌ನಲ್ಲಿ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿವೆ. ಈ ಅಂಕಿ-ಅಂಶಗಳೊಂದಿಗೆ ಎಲ್​ಪಿಯುನ ಸರಾಸರಿ ಪ್ಲೇಸ್‌ಮೆಂಟ್ ಪ್ಯಾಕೇಜ್ ದೇಶದಲ್ಲೇ ಅತ್ಯಧಿಕವಾಗಿದೆ.

    ಎಲ್​ಪಿಯು ವಿದ್ಯಾರ್ಥಿಗಳು ಸ್ವೀಕರಿಸಿರುವ ಇಂಥ ನಂಬಲಾಗದ ಪ್ಯಾಕೇಜ್​ಗಳ ಬಗ್ಗೆ ಎಲ್​ಪಿಯು ಕುಲಾಧಿಪತಿ ಡಾ.ಅಶೋಕ್​ ಕುಮಾರ್​ ಮಿತ್ತಲ್​ ಮಾತನಾಡುತ್ತ, ಎಲ್​ಪಿಯು ತನ್ನ ವಿದ್ಯಾರ್ಥಿಗಳಿಗೆ ಉದ್ಯಮ ಬೆಂಬಲಿತ ಶಿಕ್ಷಣವನ್ನು ನೀಡುತ್ತದೆ ಎಂದು ಕಂಪನಿಗಳು ತಿಳಿದಿರುವುದರಿಂದ ಎಲ್​ಪಿಯು ತನ್ನ ವಿದ್ಯಾರ್ಥಿಗಳ ಪ್ಲೇಸ್​ಮೆಂಟ್​​ಗಾಗಿ ಅತ್ಯುತ್ತಮ ಕಂಪನಿಗಳನ್ನೇ ಸೆಳೆಯುತ್ತದೆ ಎಂದರು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್​ ಅಥವಾ ಬ್ಲಾಕ್​ಚೈನ್​ ಇಲ್ಲವೇ ಐಒಟಿ ಅಥವಾ 3ಡಿ ಮುದ್ರಣ ಅಥವಾ ಸುಸ್ಥಿರ ವಾಸ್ತುಶಿಲ್ಪ ಯಾವುದೇ ಆಗಿದ್ದರೂ ಎಲ್​ಪಿಯು ವಿದ್ಯಾರ್ಥಿಗಳು ತಮ್ಮ ಕ್ಷೇತ್ರದ ಇತ್ತೀಚಿನ ತಂತ್ರಜ್ಞಾನದ ಜ್ಞಾನದಿಂದ ಸುಸಜ್ಜಿತರಾಗಿದ್ದಾರೆ. ಅಲ್ಲದೆ, ಉದ್ಯಮ ತಜ್ಞರು ತರಬೇತಿಯನ್ನು ನೀಡುವ ವಿಶ್ವವಿದ್ಯಾನಿಲಯದ ಪರಿಸರ ವ್ಯವಸ್ಥೆಯಲ್ಲಿ ಉದ್ಯಮ-ನಿರ್ದಿಷ್ಟ ಪ್ರಯೋಗಾಲಯಗಳನ್ನು ನಿರ್ಮಿಸಿದ ವಿಶ್ವದ ಕೆಲವೇ ಕೆಲವು ವಿಶ್ವವಿದ್ಯಾಲಯಗಳಲ್ಲಿ ಎಲ್​ಪಿಯು ಕೂಡ ಸೇರಿದೆ ಎಂದು ಅವರು ಹೇಳಿದ್ದಾರೆ.

    ಎಲ್​ಪಿಯುನ ಇತರ ಸಾವಿರಾರು ವಿದ್ಯಾರ್ಥಿಗಳೂ 10 ಲಕ್ಷದವರೆಗಿನ ಪ್ಯಾಕೇಜ್​ಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದೂ ಗಮನಾರ್ಹ ಸಂಗತಿ. 2021, 2022ರ ವರ್ಷಕ್ಕೆ ಬೃಹತ್​ ಕಂಪನಿಗಳಾದ ಕಾಗ್ನಿಜೆಂಟ್ ಒಂದರಲ್ಲೇ 1410ಕ್ಕೂ ಅಧಿಕ ವಿದ್ಯಾರ್ಥಿಗಳು, ಕ್ಯಾಪ್​​ಜೆಮಿನಿಯಲ್ಲಿ 770ಕ್ಕೂ ಅಧಿಕ ವಿದ್ಯಾರ್ಥಿಗಳು, ವಿಪ್ರೋದಲ್ಲಿ 450ಕ್ಕೂ ಅಧಿಕ ವಿದ್ಯಾರ್ಥಿಗಳು, ಎಲ್​ ಆ್ಯಂಡ್ ಟಿ ಟೆಕ್ನಾಲಜಿಯಲ್ಲಿ 550ಕ್ಕೂ ಅಧಿಕ ವಿದ್ಯಾರ್ಥಿಗಳು, ಡಿಎಕ್ಸ್​ಸಿ ಟೆಕ್ನಾಲಜಿಯಲ್ಲಿ 250ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಹೈ ರೇಡಿಯಸ್​ನಲ್ಲಿ 230ಕ್ಕೂ ಅಧಿಕ ವಿದ್ಯಾರ್ಥಿಗಳು 10 ಲಕ್ಷದ ವರೆಗಿನ ವಿವಿಧ ಪ್ಯಾಕೇಜ್​ನಲ್ಲಿ ನೇಮಕಗೊಂಡಿದ್ದಾರೆ.

    ಎಲ್​​ಪಿಯುನಿಂದ ಪ್ಲೇಸ್​ಮೆಂಟ್ ದಾಖಲೆ: 2021-2022ರಲ್ಲಿ 10-64 ಲಕ್ಷ ರೂ. ಪ್ಯಾಕೇಜ್​ನಲ್ಲಿದ್ದಾರೆ 383 ಎಲ್​ಪಿಯು ವಿದ್ಯಾರ್ಥಿಗಳು..

    ಅತ್ಯಾಧುನಿಕ ಕ್ಯಾಂಪಸ್ ಮತ್ತು 300ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳೊಂದಿಗೆ ಟೈ-ಅಪ್‌ಗಳ ಮೂಲಕ ಜಾಗತಿಕ ಅವಕಾಶಗಳ ಜೊತೆಗೆ ಉತ್ತಮ ಉದ್ಯೋಗ ದಾಖಲೆಯು ಎಲ್​ಪಿಯುವನ್ನು ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ಕೃಷ್ಣ ತಾಣವನ್ನಾಗಿಸಿದೆ.

    ಎಲ್​ಪಿಯು 28 ರಾಜ್ಯಗಳು ಮತ್ತು 50ಕ್ಕೂ ಅಧಿಕ ದೇಶಗಳ ವಿದ್ಯಾರ್ಥಿಗಳನ್ನು ಹೊಂದಿದ್ದು, ಇದು ಎಲ್​ಪಿಯುವನ್ನು ವಿಶ್ವವಿದ್ಯಾನಿಲಯವನ್ನಾಗಿ ಮಾಡುತ್ತದೆ. ಇಲ್ಲಿ ವಿದ್ಯಾರ್ಥಿಗಳು ಭಾರತದೊಳಗೇ ನಿಜವಾದ ಜಾಗತಿಕ ಮಾನ್ಯತೆಯನ್ನು ಪಡೆಯಬಹುದು.

    ಪ್ರಪಂಚದ ಅತ್ಯಂತ ಪ್ರತಿಷ್ಠಿತ ಶ್ರೇಯಾಂಕ ವ್ಯವಸ್ಥೆಗಳಿಂದ ಎಲ್​ಪಿಯುಗೆ ಸಿಕ್ಕ ಸುಪ್ರಸಿದ್ಧ ಶ್ರೇಯಾಂಕಗಳೇ ಎಲ್ಲವನ್ನೂ ಹೇಳುತ್ತವೆ. ಎಲ್​ಪಿಯು ಭಾರತದಲ್ಲಿನ ಎಲ್ಲಾ ಇತರ ವಿಶ್ವವಿದ್ಯಾನಿಲಯಗಳನ್ನು ಮೀರಿಸಿದೆ ಮತ್ತು ಟೈಮ್ಸ್ ಹೈಯರ್ ಎಜುಕೇಷನ್‌ನಂತಹ ಜಾಗತಿಕ ಶ್ರೇಯಾಂಕ ವ್ಯವಸ್ಥೆಗಳಿಂದ ಸ್ಥಾನ ಪಡೆದ ಕೆಲವೇ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ.

    2022ರ ಟೈಮ್ಸ್ ಹೈಯರ್ ಎಜುಕೇಷನ್ ಇಂಪ್ಯಾಕ್ಟ್ ಶ್ರೇಯಾಂಕಗಳಲ್ಲಿ ಎಲ್​ಪಿಯು ಜಾಗತಿಕವಾಗಿ 74ನೇ ಸ್ಥಾನದಲ್ಲಿದೆ. ಇದು ಉನ್ನತ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಹ ನಿಲುಕದ ಸಾಧನೆ. 2022ರ ಟೈಮ್ಸ್​ ಹೈಯರ್ ಎಜುಕೇಷನ್​ ವರ್ಲ್ಡ್​ ಯುನಿವರ್ಸಿಟಿ ಶ್ರೇಯಾಂಕಗಳಲ್ಲಿ ಎಲ್​ಪಿಯು ಭಾರತದ ಸರ್ಕಾರಿ ಹಾಗೂ ಖಾಸಗಿ ವಲಯದ ಉನ್ನತ ವಿಶ್ವವಿದ್ಯಾಲಯಗಳ ಪೈಕಿ 36ನೇ ಸ್ಥಾನ ಗಿಟ್ಟಿಸಿಕೊಂಡಿದೆ.

    ಭಾರತದ ಉನ್ನತ ವಿಶ್ವವಿದ್ಯಾಲಯಗಳಲ್ಲೇ ಎಲ್​ಪಿಯು ಬ್ಯುಸಿನೆಸ್​ ಆ್ಯಂಡ್​ ಎಕನಾಮಿಕ್ಸ್ ವಿಷಯದಲ್ಲಿ 2ನೇ, ಕ್ಲಿನಿಕಲ್ ಆ್ಯಂಡ್​ ಹೆಲ್ತ್ ವಿಷಯದಲ್ಲಿ 8ನೇ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 9ನೇ, ಇಂಜಿನಿಯರಿಂಗ್ ಮತ್ತು ಲೈಫ್ ಸೈನ್ಸಸ್ ವಿಷಯಗಳಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ.

    ಎಲ್​ಪಿಯುಗೆ 2022ನೇ ಸಾಲಿನ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದ್ದು, ಪರೀಕ್ಷೆ ಮತ್ತು ಪ್ರವೇಶ ಪ್ರಕ್ರಿಯೆಗಳನ್ನು ತಿಳಿಯಲು ವಿದ್ಯಾರ್ಥಿಗಳು http://www.lpu.in ವೀಕ್ಷಿಸಬಹುದು.

    ಎಲ್​ಪಿಯು ಅಕಾಡೆಮಿಕ್ಸ್ ಕುರಿತು ವಿದ್ಯಾರ್ಥಿಗಳು ಏನು ಹೇಳಿದ್ದಾರೆ ಎಂದು ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts