ಬ್ಯಾಡರಹಳ್ಳಿ ಅರಣ್ಯದಲ್ಲಿ ಚಿರತೆ ಶವ ಪತ್ತೆ

ಪಾಂಡವಪುರ: ತಾಲೂಕಿನ ಬ್ಯಾಡರಹಳ್ಳಿ ಅರಣ್ಯ ಪ್ರದೇಶದಲ್ಲಿ 4 ವರ್ಷದ ಗಂಡು ಚಿರತೆ ಕಳೆಬರಹ ಪತ್ತೆ. ನಾಲ್ಕೈದು ದಿನಗಳ ಹಿಂದೆಯೇ ಮರಣ ಹೊಂದಿರುವ ಚಿರತೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ. ಮರಣೋತ್ತರ ಪರೀಕ್ಷೆ ನಂತರ ಚಿರತೆ ಸಾವಿನ ಬಗ್ಗೆ ಸ್ಪಷ್ಟ ಕಾರಣ ಲಭ್ಯವಾಗಲಿದೆ ಎಂದ ಅರಣ್ಯಾಧಿಕಾರಿಗಳು.