More

    ಇಂದು ಉಡುಪಿ ಶ್ರೀಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿಲ್ಲ ಏಕೆ?

    ಉಡುಪಿ: ಇಂದು(ಆ.10) ರಾತ್ರಿಯಿಂದಲೇ ನಾಡಿನಾದ್ಯಂತ ಹಲವೆಡೆ ಕೃಷ್ಣಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಲಿದೆ. ಆದರೆ, ಶ್ರೀಕೃಷ್ಣ ಮಠದಲ್ಲಿ ಅಷ್ಟಮಿ ಆಚರಣೆ ಇರುವುದಿಲ್ಲ.

    ಈ ಬಾರಿ ಎರಡು ಜನ್ಮಾಷ್ಟಮಿ ಇದ್ದು, ಆ.11ರಂದು ಚಂದ್ರಮಾನ, ಸೆ.10ರಂದು ಸೌರಮಾನ ಇದೆ. ಉಡುಪಿಯಲ್ಲಿ ಸೌರಮಾನ ಪಂಚಾಂಗ ಅನುಸರಣೆ ಮಾಡಲಾಗುತ್ತಿದ್ದು, ಶ್ರೀಕೃಷ್ಣ ಮಠದಲ್ಲಿ ಸೆ.10ರಂದು ಜನ್ಮಾಷ್ಟಮಿ ಆಚರಿಸುವುದಾಗಿ ಮಠದ ಮೂಲಗಳು ತಿಳಿಸಿವೆ.

    ಇದನ್ನೂ ಓದಿರಿ ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ

    ಸೆ.10ರ ಮಧ್ಯರಾತ್ರಿ 12.15ಕ್ಕೆ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಶ್ರೀಕೃಷ್ಣ ಲೀಲೋತ್ಸವ ನೆರವೇರಲಿದೆ. ಕೋವಿಡ್ ಹಿನ್ನೆಲೆ ಕೃಷ್ಣಮಠವು ಭಕ್ತರಿಗೆ ತೆರೆದಿಲ್ಲ.

    ಕೊರನಾ ಆತಂಕ ಮತ್ತು ಪ್ರವಾಹ ಭೀತಿ ನಡುವೆಯೂ ನಾಡಿನಾದ್ಯಂತ ಇಂದು ಮತ್ತು ನಾಳೆ ಕೃಷ್ಣ ಜನ್ಮಾಷ್ಟಮಿಯನ್ನು ಭಕ್ತರು ತಮ್ಮ ಅನುಕೂಲಾನುಸಾರ ಆಚರಣೆ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳಿಗೆ ಜಗದೋದ್ಧಾರಕನ ವೇಷಧರಿಸಿ ಸಂಭ್ರಮಿಸುತ್ತಿದ್ದಾರೆ.

    ಎಸ್​ಎಸ್​ಎಲ್​ಸಿ ಫಲಿತಾಂಶ ಏನೇ ಬಂದರೂ ಮಕ್ಕಳನ್ನು ನೋಯಿಸದಿರಿ; ಸುರೇಶ್ ಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts