More

    ಆರತಕ್ಷತೆ ನೆಪದಲ್ಲಿ ದುಂದುವೆಚ್ಚ ಸಲ್ಲ

    ಕವಿತಾಳ: ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳಲಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಹೇಳಿದರು.
    ಪಾಮನಕಲ್ಲೂರಿನಲ್ಲಿ ಆದಿ ಬಸವೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಪಾಮನಕಲ್ಲೂರಿನ ಭಕ್ತರ ಸಾಮಾಜಿಕ ಕಾರ್ಯಗಳಿಂದ ಬಡ ಜನರಿಗೆ ಅನುಕೂಲವಾಗಲಿದೆ. ನೂತನ ದಂಪತಿಗಳು ನೆಮ್ಮದಿಯಿಂದ ಜೀವನ ಸಾಗಿಸಬೇಕು. ವಿವಾಹ ನಂತರ ಆರತಕ್ಷತೆ ನೆಪದಲ್ಲಿ ದುಂದು ವೆಚ್ಚಮಾಡಿ ಸಾಲ ಮಾಡಕೊಳ್ಳಬಾರದು ಎಂದು ಸಲಹೆ ನೀಡಿದರು.
    ಮಲ್ಲದಗುಡ್ಡದ ಅಯ್ಯಪ್ಪ ತಾತ, ಪ್ರಮುಖರಾದ ದುರುಗಪ್ಪ ಹರಕೇರ, ತಿರುಪತಿ, ದೇವಪ್ಪ ನಾಯಕ, ರಾಜು, ಮೌನೇಶ, ಅಮರೇಶ, ರಡ್ಡೆಪ್ಪ, ಶಶಿಧರ ಜಂಗಮರಹಳ್ಳಿ, ನಾಗರಾಜ, ಪಕೀರಪ್ಪ, ಶಿವಕುಮಾರ, ಪರಸಪ್ಪ, ಬಸಣ್ಣ ಕುರಬರ, ನಾಗಪ್ಪ ಹಡಪದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts