ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಸರ್ಕಾರ ಆದೇಶ

Governament
Published on

ಬೆಂಗಳೂರು: ಸಿದ್ದರಾಮಪ್ಪ, ವರ್ತಿಕಾ ಕಟಿಯಾರ್, ಸಿರಿಗೌರಿ, ಅನೂಪ್ ಶೆಟ್ಟಿ ಸೇರಿದಂತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ.

ವರ್ಗಾವಣೆ ವಿವರ:
ಸಿದ್ದರಾಮಪ್ಪ- ಬೆಳಗಾವಿ ಕಮಿಷನರ್ ಆಗಿ ವರ್ಗಾವಣೆ
ವರ್ತಿಕಾ ಕಟಿಯಾರ್-SCRB ಯಿಂದ SP ISDಗೆ ವರ್ಗಾವಣೆ
ಸಿರಿಗೌರಿ-ಎಸ್ಪಿ ISD ಯಿಂದ ಡಿಸಿಪಿ ಆಡಳಿತ ವಿಭಾಗಕ್ಕೆ ವರ್ಗಾವಣೆ
ಅನೂಪ್ ಶೆಟ್ಟಿ ಸಿಐಡಿಗೆ ವರ್ಗಾವಣೆ
ಅನೂಪ್ ಶೆಟ್ಟಿ ಅವರು ಬಿಟ್ ಕಾಯಿನ್ ಹಗರಣ ತನಿಖೆಗೆ ರಚನೆಯಾಗಿರುವ ಎಸ್ಐಟಿ ತಂಡದ ಪ್ರಮುಖ ಅಧಿಕಾರಿಯಾಗಿದ್ದಾರೆ.

ಕಳೆದ ತಿಂಗಳು ಅಲೋಕ್ ಕುಮಾರ್​ ಸೇರಿದಂತೆ ನಾಲ್ವರು IPS ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದಕ್ಕೂ ಮುನ್ನ ಆರು ಐಎಎಸ್​ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ಕರ್ನಾಟಕ ಸರ್ಕಾರ ಮತ್ತು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net