More

    ಫಸ್ಟ್​ ಡೋಸ್​ನಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್​; ಮೊದಲ ಡೋಸ್​ ಲಸಿಕೀಕರಣ ಪರ್ಸೆಂಟೇಜ್​ ಇಲ್ಲಿದೆ ನೋಡಿ…

    ಬೆಂಗಳೂರು: ಉತ್ತಮ ಪರೀಕ್ಷಾ ಪ್ರಯೋಗದಿಂದ ದೇಶದಲ್ಲೇ ಮೊದಲನೆಯದಾಗಿ ಒಮಿಕ್ರಾನ್​ ಪತ್ತೆ ಮಾಡಿರುವ ಖ್ಯಾತಿಗೆ ರಾಜ್ಯ ರಾಜಧಾನಿ ಬೆಂಗಳೂರು ಪಾತ್ರವಾಗಿದೆ. ಇದೀಗ ಕರೊನಾ ವಿರುದ್ಧದ ಲಸಿಕೀಕರಣದಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನ ತಲುಪಿದೆ.

    ಮೊದಲ ಡೋಸ್​ ಲಸಿಕೆ ನೀಡಿಕೆ ಸಂಬಂಧಿಸಿದಂತೆ ದೇಶದಲ್ಲೇ ಅತ್ಯಧಿಕ ಸಾಧನೆ ರಾಜ್ಯದಿಂದಾಗಿದ್ದು, ಕರ್ನಾಟಕ ಭಾರತದಲ್ಲಿ ಮೊದಲ ಸ್ಥಾನ ತಲುಪಿದೆ. ಅತಿಹೆಚ್ಚು ಮೊದಲ ಡೋಸ್ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂಬುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

    ಇದನ್ನೂ ಓದಿ: ಇಲ್ಲಿ ಹುತ್ತಕ್ಕೆ ಹಾಲೆರೆಯಲ್ಲ, ಕೋಳಿಯನ್ನೇ ಬಲಿ ಕೊಡ್ತಾರೆ!; ವಿಶಿಷ್ಟವಾಗಿ ಷಷ್ಠಿ ಆಚರಣೆ…

    ಡಿ. 8ಕ್ಕೆ ಅಂತ್ಯಗೊಂಡಿರುವ ಲೆಕ್ಕಾಚಾರದ ಪ್ರಕಾರ ಫಸ್ಟ್​ ಡೋಸ್ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಕರ್ನಾಟಕ ಶೇ. 94.38 ಸಾಧನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಮತ್ತು ಮಧ್ಯಪ್ರದೇಶ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

    ಫಸ್ಟ್​ ಡೋಸ್​ನಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್​; ಮೊದಲ ಡೋಸ್​ ಲಸಿಕೀಕರಣ ಪರ್ಸೆಂಟೇಜ್​ ಇಲ್ಲಿದೆ ನೋಡಿ...

    ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

    26 ಮಕ್ಕಳಿದ್ದ ಶಾಲಾ ಬಸ್​ ಅಪಘಾತ; ದಾರಿ ತಪ್ಪಿ ಹೊಲದ ಏರಿಗೆ ಡಿಕ್ಕಿ ಹೊಡೆದ ಬಸ್…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts