More

    ಭಾರತದ ಅತ್ಯಂತ ಕೆಟ್ಟ ಭಾಷೆ ವಿವಾದ: ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್​​

    ಬೆಂಗಳೂರು: ಭಾರತದ ಅತ್ಯಂತ ಕೆಟ್ಟ ಭಾಷೆ ವಿವಾದವು ತಾರಕಕ್ಕೇರಿದ ಬೆನ್ನಲ್ಲೇ ಸಾವಿರಾರು ಕನ್ನಡಿಗರ ಆಕ್ರೋಶಕ್ಕೆ ಮಣಿದಿರುವ ಗೂಗಲ್​, ವಿವಾದಾತ್ಮಕ ಪುಟವನ್ನೇ ತೆಗೆದುಹಾಕುವ ಮೂಲಕ ವಿವಾದಕ್ಗ

    ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ವಿಚಾರವೊಂದು ಇಂದು ಗೂಗಲ್​ನಲ್ಲಿ ಬೆಳಕಿಗೆ ಬಂದಿತ್ತು. ಭಾರತದ ಅತ್ಯಂತ ಕೆಟ್ಟ ಭಾಷೆ ಯಾವುದು ಎಂಬ ಪ್ರಶ್ನೆಗೆ ಗೂಗಲ್​ನಲ್ಲಿ ಕನ್ನಡ ಎಂಬ ಉತ್ತರ ಬರುತ್ತಿತ್ತು. ಇದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕ್ಕಿದ್ದು, ಇದರ ವಿರುದ್ಧ ಸಾವಿರಾರು ಕನ್ನಡಿಗರು ಧ್ವನಿ ಎತ್ತಿದ್ದಾರೆ.

    ಗೂಗಲ್​ನಲ್ಲಿ ವರದಿ ಮಾಡಿದ ಕನ್ನಡಿಗರು
    ಗೂಗಲ್​ನಲ್ಲಿ https://debtconsolidationsquad.com ವೆಬ್​ ಪುಟದಲ್ಲಿ ಕನ್ನಡ ವಿರುದ್ಧ ಪ್ರಕಟವಾಗಿರುವ ವರದಿಯ ವಿರುದ್ಧ ಸಾವಿರಾರು ಕನ್ನಡಿಗರು ಸಮರೋಪಾದಿಯಲ್ಲಿ ಫೀಡ್​ಬ್ಯಾಕ್​ ನೀಡಿದ್ದಾರೆ. ವರದಿಯು ದ್ವೇಷಪೂರಿತ ಮತ್ತು ಜನಾಂಗೀಯ ನಿಂದನೆಯಾಗಿದೆ ಎಂದು ಕನ್ನಡಿಗರು ಕಿಡಿಕಾರಿದ ಬೆನ್ನಲ್ಲೇ ಎಚ್ಚೆತ್ತ ಗೂಗಲ್​ ವಿವಾದಿತ ಪುಟವನ್ನೇ ತೆಗೆದುಹಾಕಿದೆ.

    ಭಾರತದ ಅತ್ಯಂತ ಕೆಟ್ಟ ಭಾಷೆ ಕನ್ನಡವಂತೆ! ಕನ್ನಡಿಗರ ಸ್ವಾಭಿಮಾನ ಕೆಣಕಿದವರ ವಿರುದ್ಧ ಧ್ವನಿ ಎತ್ತಲೇಬೇಕಿದೆ

    ಈತನ ಮಾತಿಗೆ ಮರುಳಾದ್ರೆ ಬೆತ್ತಲಾಗಿ ನಿಲ್ತೀರಿ ಜೋಕೆ! ಬೆಚ್ಚಿಬೀಳಿಸುತ್ತೆ ನಕಲಿ ಬಾಬಾನ ಕಾಮದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts