More

    ಕಾಕತೀಯ ವಂಶದ ರಾಜರ ಈ ದೇವಸ್ಥಾನಕ್ಕೆ ಸಿಕ್ಕಿತು ವಿಶ್ವ ಪಾರಂಪರಿಕ ತಾಣ ಮನ್ನಣೆ: ಮೋದಿಯಿಂದಲೂ ಶ್ಲಾಘನೆ

    ನವದೆಹಲಿ: ಕಾಕತೀಯ ವಂಶದ ರಾಜರಿಂದ ಅತಿವಿಶಿಷ್ಟವಾಗಿ ನಿರ್ಮಾಣಗೊಂಡಿರುವ ಕಾಕತೀಯ ರುದ್ರೇಶ್ವರ ರಾಮಪ್ಪ ದೇವಸ್ಥಾನ ಇದೀಗ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಯುನೆಸ್ಕೊ ಈ ದೇವಸ್ಥಾನದ ವೈಶಿಷ್ಟವನ್ನು ಪರಿಗಣಿಸಿ ವಿಶ್ವ ಪಾರಂಪರಿಕ ತಾಣ ಎಂಬ ಮನ್ನಣೆಯನ್ನು ನೀಡಿದೆ.

    ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು, ಸಾರ್ವಜನಿಕರು ಈ ದೇವಸ್ಥಾನಕ್ಕೆ ತೆರಳಿ ಅಲ್ಲಿನ ವಿಶೇಷತೆಯನ್ನು ನೋಡಿ ಆನಂದಿಸಬೇಕು ಎಂದೂ ಹೇಳಿದ್ದಾರೆ. ತೆಲಂಗಾಣದಲ್ಲಿರುವ ಈ ದೇವಸ್ಥಾನದ ವಿನ್ಯಾಸ ವೈಶಿಷ್ಟ್ಯವನ್ನು ಪರಿಗಣಿಸಿ ಯುನೆಸ್ಕೊ ಈ ಮನ್ನಣೆ ನೀಡಿದೆ. ಕಾಕತೀಯ ವಂಶದ ಅದ್ಭುತ ನಿರ್ಮಾಣದ ಈ ದೇವಸ್ಥಾನವನ್ನು ವೀಕ್ಷಿಸಿ ಅದರ ಅದ್ಧೂರಿತನವನ್ನು ಸ್ವತಃ ವೀಕ್ಷಿಸಿ ಅನುಭವಿಸಿದ ಎಂದು ಮೋದಿ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts