More

    ಗಂಡು ಮಗುವಿಗೆ ತಾಯಿಯಾದ ಕಾಜಲ್​ ಅಗರ್​ವಾಲ್​

    ಚೆನ್ನೈ: ದಕ್ಷಿಣ ಭಾರತದ ಪ್ರಸಿದ್ಧ ನಟಿ ಕಾಜಲ್​ ಅಗರ್​ವಾಲ್​ ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಬಗ್ಗೆ ಅವರ ಸಹೋದರಿ ಟ್ವಿಟ್ಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

    ಬಾಲಿವುಡ್​ನಲ್ಲೂ ಅಭಿನಯಿಸಿರುವ ಕಾಜಲ್​ ಅಗರ್​ವಾಲ್​​ ರಾಜಮೌಳಿ ನಿರ್ದೇಶನದ ಮಗಧೀರ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

    ಸದ್ಯ ತಾಯಿ ಮಗು ಆರೋಗ್ಯವಾಗಿದ್ದು. ನಮಗೆ ತುಂಬಾ ಖುಷಿಯಾಗಿದೆ. ನಮ್ಮ ಮನೆಗೆ ನಮ್ಮ ಮುದ್ದಾದ ಮಗು ಬಂದಿದೆ ಎಂದು ಕಾಜಲ್​ ಅವರ ತಂಗಿ ನಿಶಾ ಅಗರ್​ವಾಲ್​ ತಿಳಿಸಿದ್ದಾರೆ.

    ಜನವರಿಯಲ್ಲಿ  ತಾನು ಗರ್ಭಿಣಿ ಇರುವುದಾಗಿ ತಮ್ಮ ಅಭಿಮಾನಿಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಕಳೆದ ವರ್ಷ ಅಕ್ಟೋಬರ್​ನಲ್ಲಿ ಗೌತಮ್​ ಕೀಚ್ಲು ಎಂಬುವವರ ಜತೆ ವಿವಾಹವಾಗಿದ್ದರು.

    600 ಕೋಟಿ ರೂ.ಗಳಿಸಿತು ಕೆಜಿಎಫ್​-2 ..!

    ಹಿರಿಯ ನಟ ದತ್ತಣ್ಣಗೆ ನಾಳೆ 80 ವರ್ಷ ಪೂರ್ಣ; ಇವರಿಗೆ ಒಂದಲ್ಲ ಮೂರು ಬರ್ತ್​ಡೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts