ಹಿರಿಯ ನಟ ದತ್ತಣ್ಣಗೆ ನಾಳೆ 80 ವರ್ಷ ಪೂರ್ಣ; ಇವರಿಗೆ ಒಂದಲ್ಲ ಮೂರು ಬರ್ತ್​ಡೇ!

ಬೆಂಗಳೂರು: ಎಚ್​​.ಜಿ. ದತ್ತಾತ್ರೇಯ ಎಂದು ಪೂರ್ತಿ ಹೆಸರನ್ನು ಹೇಳಬೇಕಂತೇನೂ ಇಲ್ಲ, ದತ್ತಣ್ಣ ಎಂದರೂ ಸಾಕು.. ಜನರಿಗೆ ಅದರಲ್ಲೂ ಸಿನಿಪ್ರಿಯರಿಗೆ ತಕ್ಷಣ ನೆನಪಿಗೆ ಬರುವುದೇ ಇವರು. ಹೌದು.. ನಾಳೆ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ದತ್ತಣ್ಣ ಅವರ ಜನ್ಮದಿನ. ವಿಶೇಷವೆಂದರೆ ನಾಳೆಗೆ ಇವರಿಗೆ 80 ವರ್ಷ (20-4-1942)ಪೂರ್ಣಗೊಳ್ಳಲಿದೆ.ಬಹುಮುಖ ಪ್ರತಿಭೆಯಾಗಿರುವ ದತ್ತಣ್ಣ, ಇಂಜಿನಿಯರಿಂಗ್ ಪದವೀಧರರಾಗಿ ಬಳಿಕ ಹಿಂದುಸ್ತಾನ್​ ಏರೋನಾಟಿಕ್ಸ್ ಲಿಮಿಟೆಡ್​, ಭಾರತೀಯ ವಾಯುಸೇನೆಗಳಲ್ಲಿ ಉದ್ಯೋಗಿಯಾಗಿದ್ದು, ನಂತರ ರಂಗಭೂಮಿಗಳಲ್ಲೂ ಕಾಣಿಸಿಕೊಂಡು ಸಿನಿಮಾದಲ್ಲೂ ಅಭಿನಯಿಸಿ, ಬಹಳಷ್ಟು ಜನಪ್ರಿಯತೆ ಹಾಗೂ ಅಭಿಮಾನ ಗಳಿಸಿದ್ದಾರೆ. ಅಷ್ಟಕ್ಕೂ … Continue reading ಹಿರಿಯ ನಟ ದತ್ತಣ್ಣಗೆ ನಾಳೆ 80 ವರ್ಷ ಪೂರ್ಣ; ಇವರಿಗೆ ಒಂದಲ್ಲ ಮೂರು ಬರ್ತ್​ಡೇ!