More

    ಗುಡ್ ನ್ಯೂಸ್…! ಜಮ್ಮು ಕಾಶ್ಮೀರ ಕೆಲಸಗಾರರಿಗೆ 3 ಕೋಟಿ ರೂ. ಧನಸಹಾಯ

    ಶ್ರೀನಗರ: ಲೆಫ್ಟಿನೆಂಟ್ ಗವರ್ನರ್ ಅವರ ಸಲಹೆಗಾರ ಫಾರೂಕ್ ಖಾನ್ ಜಮ್ಮು ಮತ್ತು ಕಾಶ್ಮೀರ ವಿವಿಧ ಜಿಲ್ಲೆಗಳ ನಿರ್ಮಾಣ ಕ್ಷೇತ್ರದ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಧನ ಸಹಾಯಾರ್ಥ 3 ಕೋಟಿ ರೂ. ಬಿಡುಗಡೆಗೆ ಅನುಮತಿ ನೀಡಿದ್ದಾರೆ.
    ಸಾವು / ಅಂತಿಮ ಸಂಸ್ಕಾರಕ್ಕೆ ಸಹಾಯ ಮತ್ತು ದೀರ್ಘ ಕಾಲೀನ ರೋಗಿಗಳಿಗೆ ಧನ ಸಹಾಯ ಯೋಜನೆಯಡಿ ಇದಕ್ಕೆ ಅನುಮತಿ ನೀಡಲಾಗಿದೆ.

    ಇದನ್ನೂ ಓದಿ:  ಮಾನವೀಯ ಗುಣಗಳ ಭಾರತದ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಕರೊನಾಗೆ ಬಲಿ: ಕಂಬನಿ ಮಿಡಿತ ಜಗತ್ತು

    ಅನುಮೋದಿತ ಮೊತ್ತವನ್ನು ಜಮ್ಮು ಮತ್ತು ಕಾಶ್ಮೀರ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (ಜೆಕೆಬಿಒಸಿಡಬ್ಲ್ಯುಬಿ)ಯ ಯೋಜನೆಯಡಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
    ಈ ಯೋಜನೆಯಡಿ, ಸಾವಿನ ಪ್ರಕರಣಗಳಿಗೆ 110 ಹಾಗೂ ದೀರ್ಘ ಕಾಲೀನ ಕಾಯಿಲೆ ಮತ್ತು ಗಾಯಗೊಂಡ ಪ್ರಕರಣಗಳಿಗೆ 63 ಸೇರಿ 173 ಪ್ರಕರಣಗಳಿಗೆ ಸಲಹೆಗಾರ ಅನುಮೋದನೆ ನೀಡಿದ್ದಾರೆ.

    ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts