ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

ಕರಾಚಿ: ಪಾಕಿಸ್ತಾನದ ರಾಷ್ಟ್ರೀಯ ತಂಡದ ವೇಗಿ ಹ್ಯಾರೀಸ್ ರೌಫ್‌ ಜತೆ ಸೆಲ್ಫಿ ತೆಗೆಸಿಕೊಂಡಿರುವ ಅವರ ಅಭಿಮಾನಿ ಯುವಕನೊಬ್ಬ ಇದೇ ಕಾರಣಕ್ಕಾಗಿ ಇದೀಗ ಪಶ್ಚಾತ್ತಾಪ ಪಡುತ್ತಿದ್ದಾನೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಹೀರೋ ಜತೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಸಿಕ್ಕರೆ ಅಂದೇ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಳ್ಳುವವರೇ ಹೆಚ್ಚು. ಅಂಥದರಲ್ಲಿ ಈ ಯುವಕನ ಪಶ್ಚಾತ್ತಾಪ ಪಟ್ಟಿದ್ದೇಕೆ ಎನ್ನುವ ಹಿಂದಿದೆ ಒಂದು ನೋವಿನ ಕಾರಣ. ಇದೀಗ ಕೊರಗುತ್ತಿರುವ ಅಭಿಮಾನಿಯ ಹೆಸರು, ಮುಹಮ್ಮದ್ ಶಹಾಬ್ ಘುವಾರಿ. ಕೆಲ ದಿನಗಳ ಹಿಂದೆ ತನ್ನ ನೆಚ್ಚಿನ … Continue reading ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?