More

    ಆದಿಗುರು ಶಂಕರಾಚಾರ್ಯರ ಜಯಂತುತ್ಸವ

    ಹುಬ್ಬಳ್ಳಿ: ನಗರದ ಕಾಳಮ್ಮನ ಅಗಸಿಯ ಶ್ರೀ ಶಂಕರಮಠದಲ್ಲಿ ಶ್ರೀ ಆದಿಗುರು ಶಂಕರಾಚಾರ್ಯರ ಜಯಂತ್ಯುತ್ಸವವನ್ನು ಶನಿವಾರ ಅದ್ಧೂರಿಯಾಗಿ ಆಚರಿಸಲಾಯಿತು.
    ಉತ್ಸವ ಬೆಳಗ್ಗೆ 7ಗಂಟೆಯಿಂದ ರುದ್ರಾಭೀಷಕ, ಹೋಮ-ಹವನ, ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೇ. ರಾಮಭಟ್ ಗುರ್ಲಹೊಸೂರು ಹಾಗೂ ವೇ. ನಿತ್ಯಾನಂದ ದೇಸಾಯಿ ಅವರ ನೇತೃತ್ವದಲ್ಲಿ ನಡೆಯಿತು. ಶಂಕರ ಮಂದಿರ ಸದಸ್ಯರಾದ ಸಂಜೀವ ಜೋಶಿ, ಲಕ್ಷ್ಮಣ ಕುಲಕರ್ಣಿ, ದತ್ತಮೂರ್ತಿ ಕುಲಕರ್ಣಿ, ಶಂಕರ ಪಾಟೀಲ, ಕೃಷ್ಣ ದೀವಾಕರ, ಮಹಿಳಾ ಮಂಡಳ ಸದಸ್ಯರಾದ ಗೀತಾ ಗರ‌್ಗೆ, ಸಂಧ್ಯಾ ದೀಕ್ಷಿತ, ಉಷಾ ಜೋಶಿ, ಉಮಾ ಬಾರ‌್ಲೋಣಿ, ಜಯಾ ಬಂದಿಷ್ಟಿ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts