More

    ಮಗನಿಗೆ ‘RRR’ ಸಿನಿಮಾ ಅರ್ಥ ಮಾಡಿಸಲು ಸ್ಕ್ರಿಪ್ಟ್​​​ ಬುಕ್​ ರಚಿಸಿದ ತಾಯಿ

    ಜಪಾನ್​​: ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ಎಸ್​.ಎಸ್​.ರಾಜಮೌಳಿ ನಿರ್ದೇಶನದ ರಾಮ್​ಚರಣ್​ ತೇಜ-ಜೂ.ಎನ್​ಟಿಆರ್​ ಅಭಿನಯದ RRR ಚಿತ್ರ ಬಿಡುಗಡೆಯಾಗಿ ವರ್ಷ ಕಳೆಯುತ್ತ ಬಂದರೂ ಸಿನಿಮಾ ಮೇಲಿನ ಕ್ರೇಜ್​ ಮಾತ್ರ ಇನ್ನೂ ಕಡಿಮೆ ಆಗಿಲ್ಲ.

    ಇದೀಗ ಜಪಾನ್​ನಲ್ಲಿ ಮಹಿಳೆಯೊಬ್ಬರು ತಮ್ಮ 7 ವರ್ಷದ ಮಗುವಿಗೆ RRR ಸಿನಿಮಾವನ್ನು ಸುಲಭವಾಗಿ ಅರ್ಥ ಮಾಡಿಸುವ ಸಲುವಾಗಿ ಪ್ಲಿಫ್​ ಪುಸ್ತಕ ತಯಾರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

    ಮಗನಿಗೆ 'RRR' ಸಿನಿಮಾ ಅರ್ಥ ಮಾಡಿಸಲು ಸ್ಕ್ರಿಪ್ಟ್​​​ ಬುಕ್​ ರಚಿಸಿದ ತಾಯಿ

    ಇದನ್ನೂ ಓದಿ: ಮಾಜಿ ಪತ್ನಿ-ಸಹೋದರನ ವಿರುದ್ದ 100ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಾಲಿವುಡ್​ ನಟ ನವಾಜುದ್ದೀನ್ ಸಿದ್ಧಿಕಿ

    ಪ್ಲಿಫ್​ ಪುಸ್ತಕದಲ್ಲಿ ಮಹಿಳೆ ರಾಮ್​ ಚರಣ್​-ಜೂ.ಎನ್​ಟಿಆರ್​ ಅವರ ಚಿತ್ರಗಳನ್ನ ಬಿಡಿಸಿದ್ದು ಜಪಾನ್​ ಭಾಷೆಯಲ್ಲಿ ಅರ್ಥ ಮಅಡಿಸುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇತ್ತೀಚಿಗೆ ಚಿತ್ರವು ನಾಟು-ನಾಟು ಹಾಡಿಗೆ ಒರಿಜಿನಲ್​ ಕ್ಯಾಟಗರಿಯಲ್ಲಿಉ ಆಸ್ಕರ್​ ಪ್ರಶಸ್ತಿ ಪಡೆದುಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts