ವಿಜಯವಾಣಿವಿಜಯವಾಣಿ
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
Font ResizerAa
ವಿಜಯವಾಣಿವಿಜಯವಾಣಿ
Font ResizerAa
  • ನ್ಯೂಸ್
  • ಕೇಂದ್ರ ಬಜೆಟ್
  • ಜಿಲ್ಲೆ
  • ವಾಣಿಜ್ಯ
  • ಸಿನಿಮಾ
  • ಕ್ರೀಡೆ
  • ಲೈಫ್‌ಸ್ಟೈಲ್
  • Face 2 Face
  • ಜ್ಯೋತಿಷ್ಯ
  • ಅಂಕಣ
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Search
  • ನ್ಯೂಸ್
    • ರಾಜ್ಯ
    • ದೇಶ
    • ವಿದೇಶ
  • ಕೇಂದ್ರ ಬಜೆಟ್
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು
    • ಬೆಂಗಳೂರು ಗ್ರಾಮಾಂತರ
    • ಬೆಳಗಾವಿ
    • ಮೈಸೂರು
    • ಮಂಡ್ಯ
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ವಾಣಿಜ್ಯ
  • ಸಿನಿಮಾ
    • ಸ್ಯಾಂಡಲ್ವುಡ್
    • ಬಾಲಿವುಡ್
    • ಟಾಲಿವುಡ್
    • ಸಿನಿವಾಣಿ
    • ಕಿರುತೆರೆ
  • ಕ್ರೀಡೆ
  • ಲೈಫ್‌ಸ್ಟೈಲ್
    • ಆರೋಗ್ಯ
    • ಫ್ಯಾಷನ್
    • ಸೌಂದರ್ಯ
    • ಮನೆ ಮದ್ದು
    • ಆಹಾರ
  • Face 2 Face
  • ಜ್ಯೋತಿಷ್ಯ
    • ದಿನ ಭವಿಷ್ಯ
    • ವಾರ ಭವಿಷ್ಯ
  • ಅಂಕಣ
    • ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
    • ಅಮೃತಧಾರೆ – ಸದ್ಗುರು
    • ಜಗದಗಲ – ಪ್ರೇಮಶೇಖರ
    • ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
    • ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್‌
    • ಸವ್ಯಸಾಚಿ – ರಾಘವೇಂದ್ರ ಗಣಪತಿ
    • ದಿಕ್ಸೂಚಿ – ನಾಗರಾಜ ಇಳೆಗುಂಡಿ
    • ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
    • ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
    • ಆ ಕ್ಷಣ – ಡಿ.ವಿ. ಗುರುಪ್ರಸಾದ್
    • ಜರೂರ್ ಮಾತು – ರವೀಂದ್ರ ದೇಶ್​ವುುಖ್
  • NRI ಸುದ್ದಿಗಳು
  • ಬುಕ್ ಟಾಕ್
  • e – Paper
  • Contact Us
Follow US

ಭಾರತೀಯರಿಗೆ ವಿಶ್ವದಲ್ಲಿ ಉನ್ನತ ಗೌರವ

  • 13/01/2020
  • 4:31 pm
blank
SHARE
blank

ಬೆಳಗಾವಿ: ಭಾರತೀಯರು ಎಂದರೆ ಹಾವು ಆಡಿಸುವರು, ಪುಂಗಿ ಊದುವವರು ಎಂದು ಟೀಕೆ ಮಾಡುತ್ತಿದ್ದ ಅಮೆರಿಕಾದಲ್ಲಿ ಇದೀಗ ಆರೋಗ್ಯ, ಇಂಜಿನಿಯರಿಂಗ್ ಸೇರಿ ವಿವಿಧ ಕ್ಷೇತ್ರಗಳಲ್ಲಿ ಶೇ. 40ರಷ್ಟು ಭಾರತೀಯರೇ ಇದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ
ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಪಿಯು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ನಿಮಿತ್ತ ರಾಷ್ಟ್ರೀಯ ಯುವ ಸಪ್ತಾಹ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದುವರಿದ ಅಮೆರಿಕಾದಲ್ಲಿ ಶೇ. 36 ಹಾಗೂ  ಶೇ.18 ರಷ್ಟು ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಬೇರೆ ದೇಶದವರು ಭಾರತೀಯರನ್ನು ನೋಡುವ ದೃಷ್ಟಿ ಬದಲಾಗಿದ್ದು, ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ಜಗತ್ತಿನ ವಿವಿಧ ದೇಶಗಳಲ್ಲಿ ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದ್ದಾರೆ. ಹಾಗಾಗಿಯೇ ಭಾರತೀಯರನ್ನು ಯಾರೂ ಟೀಕೆ, ಟಿಪ್ಪಣೆ ಮಾಡಲು ಹೋಗುತ್ತಿಲ್ಲ ಎಂದರು.

ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಶಿಕ್ಷಕರು ರಾಷ್ಟ್ರೀಯತೆ, ಕಲೆ, ಸಂಸ್ಕೃತಿ, ಮಾನವೀಯ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಶಾಸಕ ಅನಿಲ ಬೆನಕೆ ಮಾತನಾಡಿ, ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಸರ್ಕಾರ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಉಚಿತವಾಗಿ ಲ್ಯಾಪ್‌ಟಾಪ್ ವಿತರಣೆ ಮಾಡುತ್ತಿದೆ. ಸರ್ಕಾರ ನೀಡುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಮಹಾರಾಜರು ಉಪನ್ಯಾಸ ನೀಡಿ, ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ಸ್ವಾಮಿ ವಿವೇಕಾನಂದರ ತತ್ತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು. ಕಲಿಕೆಯ ಮೂಲಕ ಸಮಾಜವನ್ನು ಜಾಗೃತಿಗೊಳಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದರು.

ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಕಾರಿ ಅಶೋಕ ಗುಡಗುಂಟಿ,
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ ಪ್ರೊ. ಸಿ.ಈಶ್ವರಚಂದ್ರ, ಪಾಲಿಕೆಯ ಉಪ ಆಯುಕ್ತ ದೊಡಗೌಡರ ಇದ್ದರು.

TAGGED:#SaptahaAbhimataAccountDistributionHonorIndianLaptopMinisterNationalRailwayshopStatestudentssureshtopWorldYouthಅಂಗಡಿಅಭಿಮತಉನ್ನತಖಾತೆಗೌರವಬೆಳಗಾವಿಭಾರತೀಯರಿಗೆಯುವರಾಜ್ಯರಾಷ್ಟ್ರೀಯರೈಲ್ವೆಲ್ಯಾಪ್‌ಟಾಪ್ವಿತರಣೆವಿದ್ಯಾರ್ಥಿಗಳಿಗೆವಿಶ್ವದಲ್ಲಿಸಚಿವಸಪ್ತಾಹಸುರೇಶ
Share This Article
Facebook Twitter Copy Link Print
What do you think?
Love0
Joy0
Surprise0
Sad0
Happy0

You Might Also Like

ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠವಾದುದು
ಬೆಳಗಾವಿ

ರಕ್ತದಾನ ಎಲ್ಲಕ್ಕಿಂತ ಶ್ರೇಷ್ಠವಾದುದು

19/07/2025 4:43 PM
ಯಶಸ್ವಿ ಬದುಕಿಗೆ ಗುರಿ ಅಗತ್ಯ
ಬೆಳಗಾವಿ

ಯಶಸ್ವಿ ಬದುಕಿಗೆ ಗುರಿ ಅಗತ್ಯ

19/07/2025 3:18 PM
ಕಟ್ಟಡ ಕಾರ್ಮಿಕರ ಕೊಡುಗೆ ದೊಡ್ಡದು
ಬೆಳಗಾವಿ

ಕಟ್ಟಡ ಕಾರ್ಮಿಕರ ಕೊಡುಗೆ ದೊಡ್ಡದು

19/07/2025 3:06 PM
ತಂಬಾಕು ಆರೋಗ್ಯಕ್ಕೆ ಮಾರಕ
ಬೆಳಗಾವಿ

ತಂಬಾಕು ಆರೋಗ್ಯಕ್ಕೆ ಮಾರಕ

19/07/2025 3:05 PM
Previous Next
Health Tips

ಈ ಆಹಾರಗಳ ಅತಿಯಾದ ಸೇವನೆಯಿಂದ ಕಿಡ್ನಿ ಸ್ಟೋನ್‌ ಉಂಟಾಗಬಹುದು: ತಜ್ಞರ ಎಚ್ಚರಿಕೆ..! Health Tips

Health Tips: ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ ಸೊಂಟ, ಹೊಟ್ಟೆ ಮತ್ತು ಬೆನ್ನಿನಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಈ…

ದೇಹದಲ್ಲಿ ಈ ವಿಚಿತ್ರ ಸೂಚನೆಗಳು ಕಾಣಿಸಿದ್ರೆ ಸಕ್ಕರೆ ಕಾಯಿಲೆ ಇದೆ ಎಂದರ್ಥ! | Diabetes

ದೇಹದಲ್ಲಿ ಈ ವಿಚಿತ್ರ ಸೂಚನೆಗಳು ಕಾಣಿಸಿದ್ರೆ ಸಕ್ಕರೆ ಕಾಯಿಲೆ ಇದೆ ಎಂದರ್ಥ! | Diabetes

Diabetes: ಪ್ರಸ್ತುತ ಬದಲಾಗುತ್ತಿರುವ ಜೀವನಶೈಲಿ, ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು, ವ್ಯಾಯಾಮದ ಕೊರತೆ ಇತ್ಯಾದಿಗಳಿಂದಾಗಿ, ಚಿಕ್ಕ…

Previous Next
  • Today's Top News
  • Featured News
  • Entertainment
  • Sports
  • Sitemap
ವಿಜಯವಾಣಿವಿಜಯವಾಣಿ
Welcome Back!

Sign in to your account

Username or Email Address
Password

Lost your password?