More

    ಪೋರ್ನ್​ ​ಸೈಟ್​ಗೆ ಲೈವ್​ S*x ಮಾಡಲು ಗಂಡ, ಮಾವನಿಂದ ಒತ್ತಾಯ: ತನಿಖೆಯಲ್ಲಿ ಭಯಾನಕ ರಹಸ್ಯ ಬಯಲು

    ರಾಜ್​ಕೋಟ್​: ಪೋರ್ನ್​ ವೆಬ್​ಸೈಟ್​ ಒಂದಕ್ಕೆ ವಿಡಿಯೋ ಚಿತ್ರೀಕರಿಸಲು ಲೈವ್​ ಸೆಕ್ಸ್ ಮಾಡುವಂತೆ ಗಂಡ ಮತ್ತು ಮಾವ ಒತ್ತಾಯಿಸಿದರು ಎಂದು ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ಗುಜರಾತಿನ ರಾಜ್​ಕೋಟ್​ನಲ್ಲಿ ನಡೆದಿದೆ. ​

    ಸಂತ್ರಸ್ತೆ ಮಹಿಳೆಯ ವಯಸ್ಸು 21 ವರ್ಷ. ಅಶ್ಲೀಲ ವೆಬ್​ಸೈಟ್​​ಗೆ ಗಂಡನೊಂದಿಗೆ ಲೈವ್​ ಸೆಕ್ಸ್​ ಮಾಡುವಂತೆ ಗಂಡ ಮತ್ತು ಮಾವ ಇಬ್ಬರು ಒತ್ತಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಎರಡು ವಾರಗಳಿಂದ 10 ಬಾರಿ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಆಕೆಯ ಬೆತ್ತಲೆ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿದಿರುವುದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾಳೆ.

    ಇದನ್ನೂ ಓದಿ: ಲೋಕ ಸ್ಪರ್ಧೆಗೆ ಹೊಸ ಮುಖ: ಕಾಂಗ್ರೆಸ್​ನಲ್ಲಿ ಹಿರಿಯರಿಗೆ ಕಿರಿಯರ ಪೈಪೋಟಿ; ಕಣಕ್ಕಿಳಿಸಲು ಸಜ್ಜು..

    ಹಣಕ್ಕಾಗಿ ನೀಚ ಕೃತ್ಯ

    ಮಾವ ನಗರದ ಹೋಟೆಲ್‌ ಒಂದರಲ್ಲಿ ಷೇರು ಹೊಂದಿದ್ದರು. ಆದರೆ, ಈಗ ಸ್ವಲ್ಪ ಷೇರು ಮಾತ್ರ ಹೊಂದಿದ್ದಾರೆ. ಈ ಕಾರಣಕ್ಕಾಗಿ ಇಬ್ಬರು ಅಶ್ಲೀಲ ವೆಬ್‌ಸೈಟ್‌ಗಳಿಂದ ಹಣ ಗಳಿಸಲು ಯೋಜಿಸಿದ್ದಾರೆ ಎಂದು ಸಂತ್ರಸ್ತ ತಿಳಿಸಿದ್ದಾಳೆ.

    ವಿದೇಶಿ ಮಹಿಳೆಯ ಜತೆ ಸಂಭೋಗ

    ಸಂತ್ರಸ್ತೆ ಮತ್ತು ಆಕೆಯ ಗಂಡ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದರು. ಅವರಿಗೆ ಅವಳಿ ಮಕ್ಕಳಿದ್ದಾರೆ. ಇತ್ತೀಚೆಗೆ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಕ್ಯಾಮೆರಾದಲ್ಲಿ ಲೈವ್ ಸೆಕ್ಸ್ ಮಾಡುವುದನ್ನು ಕಲಿಸಲು ವಿದೇಶಿ ಮಹಿಳೆಯರನ್ನು ಹೋಟೆಲ್ ಕೋಣೆಗೆ ಮಾವ ಕರೆತಂದರು ಮತ್ತು ನನ್ನ ಮುಂದೆಯೇ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರು. ಹೆಚ್ಚಾಗಿ ಲೈಂಗಿಕ ಆಟಿಕೆಗಳನ್ನು ಬಳಸಿದ್ದರಿಂದ ನನಗೆ ಸೋಂಕು ಸಹ ತಗುಲಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ರಹಸ್ಯ ಕ್ಯಾಮೆರಾಗಳು

    ದೂರಿನ ಆಧಾರದ ಮೇಲೆ ಸಂತ್ರಸ್ತೆಯ ಗಂಡ ಮತ್ತು ಮಾವನನ್ನು ರಾಜ್​ಕೋಟ್​ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಳಿಕ ಹೊಟೇಲ್​​ನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಬೆಚ್ಚಿ ಬೀಳಿಸುವ ಸಾಕ್ಷ್ಯಗಳು ಪತ್ತೆಯಾಗಿವೆ. ಹೋಟೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡದ ಮಲಗುವ ಕೋಣೆ ಮತ್ತು ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾಗಳಿದ್ದವು. ಇವೆಲ್ಲವನ್ನೂ ಪೊಲೀಸರು ವಶಪಡಿಸಿಕೊಂಡಿದ್ದು, ಮೊಬೈಲ್ ಫೋನ್‌ಗಳು, ವೆಬ್‌ಕ್ಯಾಮ್‌ಗಳು, ಡಿವಿಆರ್ ಹಾರ್ಡ್ ಡಿಸ್ಕ್, ಸೆಕ್ಸ್ ಆಟಿಕೆಗಳು ಮತ್ತು ಲೈಂಗಿಕ ಸಮಯದಲ್ಲಿ ಧರಿಸಿದ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸುಪ್ರೀಂಕೋರ್ಟ್​ನಿಂದ ಸ್ತ್ರೀಸಂವೇದಿ ಕೈಪಿಡಿ ಬಿಡುಗಡೆ: ಮಹಿಳೆಯರ ಸಂಬೋಧನೆಗೆ ಮಾರ್ಗಸೂಚಿ; ಉಪಪತ್ನಿ, ಇಟ್ಟುಕೊಂಡವಳು ಪದ ಬಳಕೆ ಸೂಕ್ತವಲ್ಲ

    ಡಿಜಿಟಲ್ ಟೋಕನ್‌

    ಆರೋಪಿಗಳ ವಿರುದ್ಧ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಅಶ್ಲೀಲ ವೆಬ್‌ಸೈಟ್​ನಿಂದ ದೃಶ್ಯಗಳನ್ನು ತೆಗೆದುಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ಸೈಬರ್ ಕ್ರೈಮ್ ಎಸಿಪಿ ವಿಶಾಲ್ ರಾಬರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲೈವ್ ಸೆಕ್ಸ್ ವೀಕ್ಷಿಸಲು ಬಳಕೆದಾರರು ಡಿಜಿಟಲ್ ಟೋಕನ್‌ಗಳನ್ನು ಪಾವತಿಸಬೇಕಾಗಿತ್ತು ಮತ್ತು ಇವುಗಳನ್ನು ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತಿಸಿ ಆದಾಯವನ್ನು ಪಡೆಯಲಾಗುತ್ತಿತ್ತು ಎಂಬುದು ಆರೋಪಿಗಳ ಹೇಳಿಕೆಯಿಂದ ಬಯಲಾಗಿದೆ. (ಏಜೆನ್ಸೀಸ್​)

    ನಿತ್ಯವೂ ಸ್ನಾನ ಮಾಡುವುದು ಅಪಾಯಕಾರಿಯೇ? ಅನೇಕರಿಗೆ ತಿಳಿಯದ ಶಾಕಿಂಗ್​ ಸಂಗತಿ ಇಲ್ಲಿದೆ….

    ಅಸೆಂಬ್ಲಿ ಎಲೆಕ್ಷನ್ ಕಮಲ ಸಿದ್ಧತೆ: ಲೋಕಸಭೆ ದೃಷ್ಟಿಯಿಂದ ಮಹತ್ವವಾಗಿರುವ ಪಂಚರಾಜ್ಯ ಚುನಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts