More

    ಬೆವರಿನಿಂದ ಮಾಡಿದ ತಿಂಡಿಗೆ ಭಾರಿ ಡಿಮ್ಯಾಂಡ್​​; ರುಚಿ ಸೂಪರ್​.. ಆರೋಗ್ಯದ ಬಗ್ಗೆ ಕೇಳ್ಬೇಡಿ!

    ಜಪಾನ್ ನಲ್ಲಿ ಓಣಿಗಿರಿ ಅಥವಾ ರೈಸ್ ಬಾಲ್ ಡಿಶ್ ತುಂಬಾ ಫೇಮಸ್. ಇದನ್ನು ವಿವಿಧ ಬೇಯಿಸಿದ ತರಕಾರಿಗಳು, ಮಾಂಸ ಮತ್ತು ಅನ್ನದೊಂದಿಗೆ ಚೆಂಡುಗಳಾಗಿ ಬೆರೆಸಲಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಆಹಾರ ಪದಾರ್ಥಗಳನ್ನು ಈಗ ಕೆಲವು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ

    ಸಾಮಾನ್ಯವಾಗಿ, ಓಣಿಗಿರಿ ಅಕ್ಕಿ ಉಂಡೆಗಳನ್ನು ಕೈಯಿಂದ ಲಡ್ಡುಗಳಂತೆ ಸುತ್ತಿಕೊಳ್ಳಲಾಗುತ್ತದೆ. ಆದರೆ ಇತ್ತೀಚೆಗೆ, ರೆಸ್ಟೋರೆಂಟ್ ಮಾಲೀಕರು ಈ ರೈಸ್ ಬಾಲ್‌ಗಳನ್ನು ತಯಾರಿಸಲು ಸುಂದರ ಮಹಿಳಾ ಬಾಣಸಿಗರನ್ನು ನೇಮಿಸಿಕೊಂಡಿದ್ದಾರೆ. ಹುಡುಗಿಯರು ಓಣಿಗಿರಿ ಚೆಂಡುಗಳನ್ನು ತಮ್ಮ ಕೈಗಳಿಂದ ಸುತ್ತುವ ಬದಲು ತಮ್ಮ ಕಂಕುಳಿನ ಕೆಳಗೆ ಸುತ್ತಿಕೊಳ್ಳುತ್ತಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಆಹಾರ ಪದಾರ್ಥಗಳನ್ನು ಈಗ ಕೆಲವು ರೆಸ್ಟೋರೆಂಟ್‌ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

    ಕೆಲವು ರೆಸ್ಟೊರೆಂಟ್‌ಗಳು ಈ ಬೆವರು ತುಂಬಿದ ರೈಸ್ ಬಾಲ್ ಡಿಶ್ ತಯಾರಿಸುವ ಪ್ರಕ್ರಿಯೆಯನ್ನು ಬಹಿರಂಗವಾಗಿ ಪ್ರದರ್ಶಿಸುತ್ತಿವೆ, ಗ್ರಾಹಕರಿಗೆ ಅಡುಗೆಮನೆಗಳಿಗೂ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿವೆ ಎನ್ನಲಾಗಿದೆ. ಕೆಲವರು ಮಾನವನ ಕಂಕುಳನ್ನುರೈಸ್ ಬಾಲ್ ಡಿಶ್ ತಯಾರಿಸುವ ಕಲ್ಪನೆಯನ್ನು ಬೆಂಬಲಿಸಿದರೆ, ಕೆಲವರು ನಿರಾಕರಿಸುತ್ತಾರೆ.

    ಬ್ಲ್ಯಾಕ್​​ಮೇಲ್ ಮಾಡ್ತಿದ್ದಾರೆ, ನಾನು ಈಗಾಗಲೇ ಮಾನಸಿಕವಾಗಿ ತುಂಬಾ ನೊಂದಿದ್ದೇನೆ; ಬೇಸರದಿಂದ ಪೋಸ್ಟ್ ಮಾಡಿದ ನಟಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts