More

    ಇತ್ತೀಚಿಗೆ ಮಾಡಿದ ಕಾಮೆಂಟ್​​​ನಲ್ಲಿ ‘ಕ್ರಿಶ್​-4’ ಬಗ್ಗೆ ಸುಳಿವು ನೀಡಿದ್ರಾ ಹೃತಿಕ್​​..?

    ಶ್ರದ್ಧಾ ಕಪೂರ್ ಬಾಲಿವುಡ್​​​ನಲ್ಲಿ ತನ್ನದೇ ಆದ ಹೆಸರು ಮಾಡಿದ್ದಾರೆ. ‘ಸ್ತ್ರೀ’, ಬಟ್ಟಿ ಗುಲ್ ಮೀಟರ್ ಚಾಲು’ ಮತ್ತು ‘ಏಕ್ ವಿಲನ್’ ನಂತಹ ಚಲನಚಿತ್ರಗಳಲ್ಲಿನ ತಮ್ಮ ಪಾತ್ರಗಳಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.

    ಕೇವಲ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ಆಫ್​ ಸ್ಕ್ರೀನ್​ ಲುಕ್​ನಿಂದಲೂ ಶ್ರದ್ಧಾ ತುಂಬಾನೇ ಫೇಮಸ್​​​. ಅಂತೆಯೇ ಇವರು ಇನ್ಸ್​​ಟಾಗ್ರಾಂನಲ್ಲಿ ತಮ್ಮ ಕ್ಯೂಟ್​​ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.

    ಇತ್ತೀಚಿಗೆ ಮಾಡಿದ ಕಾಮೆಂಟ್​​​ನಲ್ಲಿ 'ಕ್ರಿಶ್​-4' ಬಗ್ಗೆ ಸುಳಿವು ನೀಡಿದ್ರಾ ಹೃತಿಕ್​​..?


    ಇತ್ತೀಚೆಗೆ, ಶ್ರದ್ಧಾ ಸನ್​​ ಕಿಸ್ಡ್​​​ ಅಂದ್ರೆ ಸೂರ್ಯನ ಕಿರಣಗಳು ಅವರ ಮೇಲೆ ಬೀಳುತ್ತಿರುವ ಫೋಟೋವೊಂದನ್ನ ಹಂಚಿಕೊಂಡಿದ್ದರು. ಇಲ್ಲಿ ಗಮನಾರ್ವ ವಿಚಾರ ಅಂದ್ರೆ ಶ್ರದ್ಧಾ ಫೋಟೋ ಹಂಚಿಕೊಂಡಿರೋದು ಅಲ್ಲ. ಬದಲಿಗೆ ಈ ಫೋಟೋಗೆ ಹೃತಿಕ್​​ ರೋಷನ್​ ಕಾಮೆಂಟ್​​​ ಮಾಡಿರೋದು.


    ಶ್ರದ್ಧಾ ಕಪೂರ್ ಅಕ್ಟೋಬರ್ 19 ರಂದು ಇನ್ಸ್​​​ಟಾಗ್ರಾಂನಲ್ಲಿ ಲೈಟ್​​ ಕಲರ್​ನ ಕೇಮಿಯೋ ಟಾಪ್​​​ ಹಾಕಿಕೊಂಡ ಫೋಟೋವನ್ನ ಹಂಚಿಕೊಂಡಿದ್ದು, ಶ್ರದ್ಧಾ ಪೀಚ್ ಬಣ್ಣದ ಕ್ಯಾಮಿ ಟಾಪ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಇತ್ತೀಚಿಗೆ ಮಾಡಿದ ಕಾಮೆಂಟ್​​​ನಲ್ಲಿ 'ಕ್ರಿಶ್​-4' ಬಗ್ಗೆ ಸುಳಿವು ನೀಡಿದ್ರಾ ಹೃತಿಕ್​​..?


    ಶ್ರದ್ಧಾ ಈ ಪೋಸ್ಟ್​​ಗೆ “Need dhoop like Jaadoo ಎಂದು ಕ್ಯಾಪ್ಶನ್​ ನೀಡಿದ್ದು, ಜಾದು ಎಂಬ ಕ್ಯಾರೆಕ್ಟರ್​​ ಕೋಯಿ ಮಿಲ್​ ಗಯಾ ಸಿನಿಮಾದಲ್ಲಿ ಸೂರ್ಯನ ಬೆಳಕಿಗೆ ಕಾದುಕುಳಿತಂತಹ ಏಲಿಯನ್​​​

    ಇತ್ತೀಚಿಗೆ ಮಾಡಿದ ಕಾಮೆಂಟ್​​​ನಲ್ಲಿ 'ಕ್ರಿಶ್​-4' ಬಗ್ಗೆ ಸುಳಿವು ನೀಡಿದ್ರಾ ಹೃತಿಕ್​​..?


    ಸದ್ಯ ಶ್ರದ್ಧಾ ಅವರ ಈ ಪೋಸ್ಟ್​​ ಹೃತಿಕ್​ ರೋಷನ್​​ ಅವರ ಗಮನ ಸೆಳೆದಿದ್ದು, “He is coming. Will tell him”, ಎಂದು ಪ್ರತಿಕ್ರಯಿಸಿದ್ದಾರೆ. ಇನ್ನು ಇವರಿಬ್ಬರ ಕಾಮೆಂಟ್​ಗಳನ್ನ ಗಮನಿಸಿದ ನೆಟ್ಟಿಗರು ಕ್ರಿಶ್​​-4 ಸಿನಿಮಾದ ಬಗ್ಗೆಯೂ ಪ್ರಶ್ನಿಸಿ ಎಂದು ಕಾಮೆಂಟ್​​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts