More

    ಈ ರಾಶಿಯವರಿಗಿಂದು ನಿದ್ರಾಭಂಗ, ಉದ್ಯೋಗದಲ್ಲಿ ಒತ್ತಡಗಳು. ಕಾಲು ನೋವು ಬಾಧಿಸೀತು.

    ಮೇಷ: ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಮಕ್ಕಳಿಂದ ತೊಂದರೆ. ಧಾರ್ಮಿಕ ವ್ಯಕ್ತಿಗಳಿಂದ ಅಹಿತಕರ ಸಂಗತಿ ಕೇಳಬೇಕಾದೀತು. ಶುಭಸಂಖ್ಯೆ: 8

    ವೃಷಭ: ಋಣ, ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ವಾಗ್ವಾದಗಳು ಹೆಚ್ಚಬಹುದು. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು. ಶುಭಸಂಖ್ಯೆ: 2

    ಮಿಥುನ: ಸಂಕಷ್ಟಕ್ಕೆ ಸಿಲುಕುವ ಸಂದರ್ಭ. ಶುಭಕಾರ್ಯಗಳನ್ನು ಮುಂದೂಡುವ ಸಂಭವ. ಅನಾರೋಗ್ಯ ಸಮಸ್ಯೆ ಬಾಧಿಸುವುದು. ಶುಭಸಂಖ್ಯೆ:5

    ಕಟಕ: ಮಾನಸಿಕ ಕಿರಿಕಿರಿ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆತು ಸಮಾಧಾನ. ಸರ್ಕಾರಿ ಕೆಲಸಗಳಲ್ಲಿ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 6

    ಸಿಂಹ: ಮಕ್ಕಳಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಅನಾರೋಗ್ಯ ಕಾಡುವ ಸಾಧ್ಯತೆ. ಕೆಲಸ ಕಾರ್ಯಗಳಲ್ಲಿ ವ್ನಿ. ಶುಭಸಂಖ್ಯೆ: 4

    ಕನ್ಯಾ: ಬಹುದಿನದಿಂದ ಕಾಯುತ್ತಿದ್ದ ಉದ್ಯೋಗ ಲಭಿಸಿ ಮಾನಸಿಕ ನೆಮ್ಮದಿ. ಸಾಲಗಾರರಿಂದ ಮುಕ್ತಿ ದೊರೆತು ಸಂತಸ. ಶತ್ರು ದಮನ. ಶುಭಸಂಖ್ಯೆ: 7

    ತುಲಾ: ನಿದ್ರಾಭಂಗ. ಉದ್ಯೋಗದಲ್ಲಿ ಒತ್ತಡಗಳು. ಕಾಲು ನೋವು ಬಾಧಿಸೀತು. ಮಂದತ್ವ, ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ. ಶುಭಸಂಖ್ಯೆ: 2

    ವೃಶ್ಚಿಕ: ಆಕಸ್ಮಿಕ ಅವಡಗಳಿಂದ ಖರ್ಚು. ಸ್ಥಿರಾಸ್ತಿ, ಭೂಮಿ, ವಾಹನ ಖರೀದಿಯಲ್ಲಿ ಮೋಸ. ಕೆಲಸ ಕಾರ್ಯಗಳಲ್ಲಿ ಸೋಮಾರಿತನ. ಶುಭಸಂಖ್ಯೆ: 9

    ಧನುಸ್ಸು: ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ. ಪ್ರಯಾಣಕ್ಕೆ ಅಡೆತಡೆ ಉಂಟಾದೀತು. ಅವಮಾನಗಳಿಗೆ ಗುರಿಯಾಗುವ ಸಂದರ್ಭ. ಶುಭಸಂಖ್ಯೆ: 3

    ಮಕರ: ವ್ಯವಹಾರ ಸ್ಥಳದಲ್ಲಿ ಕಿರಿಕಿರಿ. ಆರ್ಥಿಕ ಸಹಾಯ ದೊರೆಯುವುದು. ದಾಯಾದಿ ಕಲಹ. ನ್ಯಾಯಾಲಯದ ಕೇಸುಗಳಲ್ಲಿ ಜಯ. ಶುಭಸಂಖ್ಯೆ: 7

    ಕುಂಭ: ಸಹೋದರನಿಂದ ಪಿತ್ರಾರ್ಜಿತ ಆಸ್ತಿಯ ಲಾಭ. ಉದ್ಯೋಗ ಬದಲಾವಣೆಗೆ ಅಡೆತಡೆ. ದಾಂಪತ್ಯದಲ್ಲಿ ವಿರಸ. ಸಹನೆ ಅಗತ್ಯ. ಶುಭಸಂಖ್ಯೆ: 6

    ಮೀನ: ಆಕಸ್ಮಿಕ ಅವಡಗಳಿಂದ ಮಾನಸಿಕ ಕಿರಿಕಿರಿ. ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ. ನೆಮ್ಮದಿ ಭಂಗ. ಶುಭಸಂಖ್ಯೆ: 8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts