More

    ಹಣೆಯಲ್ಲಿ ಗುಳ್ಳೆಗಳಾದರೆ ಚಿಂತಿಸಬೇಡಿ, ಈ ಸಿಂಪಲ್​ ಟಿಪ್ಸ್ ಫಾಲೋ ಮಾಡಿ!

    ಬೆಂಗಳೂರು: ಅಲರ್ಜಿಯಿಂದಾಗಿ ಹಣೆ ಭಾಗದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಆಹಾರದಲ್ಲಿ ಕೆಲವು ಪದಾರ್ಥಗಳು, ನೀರಿನ ಬದಲಾವಣೆ ಅಥವಾ ಸೋಪ್‌ನ ಬದಲಾವಣೆ ಯಾವುದಾದರೊಂದು ಕಾರಣದಿಂದಾಗಿ ಅಲರ್ಜಿ ಬಂದಿರಬಹುದು.

    ಪರಿಹಾರ
    ದಿನಕ್ಕೊಮ್ಮೆ ಶ್ರೀಗಂಧದ ಪುಡಿ, ಒಣಗಿದ ಗುಲಾಬಿ ದಳಗಳ ಪುಡಿ, ತುಳಸಿ ಪುಡಿಗಳನ್ನು ಗುಲಾಬಿ ಜಲದಲ್ಲಿ (ಖose ತಿಚಿಣeಡಿ) ಬೆರೆಸಿ ಗುಳ್ಳೆಗಳಿಗೆ ಲೇಪಿಸಿಕೊಳ್ಳಿ. ಒಂದು ಗಂಟೆ ಬಿಟ್ಟು ಮುಖ ತೊಳೆಯಿರಿ. ಮುಖ ತೊಳೆಯುವಾಗ ಕಡಲೆಹಿಟ್ಟು ಹಾಗೂ ಅರಿಶಿಣ ಬಳಸಿರಿ, ಅತಿಯಾದ ಬಿಸಿನೀರು ಬೇಡ. ೧೦ ಗ್ರಾಂ ಬೇವಿನ ತೊಗಟೆ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕಷಾಯ ತಯಾರಿಸಿ, ಅರ್ಧ ಲೋಟಕ್ಕಿಳಿದ ನಂತರ ಇಳಿಸಿ ಆರಿಸಿ ಕುಡಿಯಿರಿ. ಆಹಾರದಲ್ಲಿ ಕರಿದ ಪದಾರ್ಥ, ಖಾರ, ಹುಳಿ ಸೇವನೆ ಹೆಚ್ಚಿಗೆ ಬೇಡ. ದಿನಕ್ಕೆ ಮೂರು ಲೀಟರ್ ನೀರು ಕುಡಿಯಿರಿ. ಸೊಪ್ಪು, ತರಕಾರಿಗಳನ್ನು ಹೆಚ್ಚಿಗೆ ಬಳಸಿ.

    ಚರ್ಮ ಸುಕ್ಕುಗಟ್ಟಿದ ಹಾಗೆ ಕಾಣುತ್ತಿದೆಯಾ?; ಅದಕ್ಕೆ ಪರಿಹಾರ ಮನೆಯಲ್ಲೇ ಇದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts