More

    ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ..

    ಬೆಂಗಳೂರು: ಬೆಂಗಳೂರಿನಲ್ಲಿ ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆಯಲ್ಲಿ ಅತಿವೃಷ್ಟಿ ಚರ್ಚೆ ಬಳಿಕ ಬೆಂಗಳೂರಿನ ವಿವಿಧ ಕೆರೆಗಳ ಒತ್ತುವರಿಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು.

    ಯಾರು ಎಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಜತೆಗೆ ಬಿಡಿಎ ಹಾಗೂ ಖಾಸಗಿ ಬಡಾವಣೆ, ಶಾಲೆ, ಅಪಾರ್ಟ್​​ಮೆಂಟ್​, ಕ್ರೀಡಾಂಗಣ, ಮನೆ ನಿರ್ಮಾಣ ಮತ್ತಿತರ ವಿವರಗಳನ್ನು ಅಂಕಿ-ಅಂಶಗಳೊಂದಿಗೆ ಬಹಿರಂಗಪಡಿಸಿದ್ದಾರೆ. ಯಾವ ವರ್ಷ ಈ ಒತ್ತುವರಿಯಾಗಿದೆ ಎಂಬುದನ್ನೂ ಎತ್ತಿ ಹೇಳಿದ್ದಾರೆ. ಬಿಡಿಎ ಒತ್ತುವರಿ, ಖಾಸಗಿ ಸಂಸ್ಥೆಗಳು ಅಧಿಕೃತ/ಅನಧಿಕೃತ ಒತ್ತುವರಿ ವಿವರವೂ ಇಲ್ಲಿದೆ.

    ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ.. ರಾಜಧಾನಿ ಬೆಂಗಳೂರಿನ ಕೆರೆಗಳೆಲ್ಲ ಏನಾದವು?: ಇಲ್ಲಿದೆ ಸಂಪೂರ್ಣ ಮಾಹಿತಿ..

    ಕೆರೆ ಹೆಸರು ಎಕರೆ ಲೇಔಟ್ ರಚನೆ ವರ್ಷ

    • ಚನ್ನಮ್ಮನಕೆರೆ 26.31 ಬಿಡಿಎ 1975
    • ತಿಪ್ಪಸಂದ್ರ ಕೆರೆ 15.26 ಬಿಡಿಎ 1975
    • ಗೆಡ್ಡಾಲಹಳ್ಳಿ ಕೆರೆ 23.38 ಬಿಡಿಎ 1978
    • ಚಿಕ್ಕಮ್ಮನಹಳ್ಳಿ ಕೆರೆ 28.4 ಬಿಡಿಎ 1978
    • ಅಗರ ಕೆರೆ 5.39 ಬಿಡಿಎ 1987
    • ಯಲುಕುಂಟೆ ಕೆರೆ 9.18 ಬಿಡಿಎ 1987
    • ಕಾಚರಕನಹಳ್ಳಿ ಕೆರೆ 57.26 ಬಿಡಿಎ 1985
    • ಬಾಣಸವಾಡಿ ಕೆರೆ 19.17 ಬಿಡಿಎ 1986
    • ಬಾಣಸವಾಡಿ ಕೆರೆ 47.38 ಬಿಡಿಎ 1993
    • ಶಿನಿವಾಗಿಲು ಅಮಾನಿಕೆರೆ 49.11 ಬಿಡಿಎ 1993
    • ಶಿನಿವಾಗಿಲು ಅಮಾನಿಕೆರೆ 4.19 ಬಿಡಿಎ 1993
    • ಹುಳಿಮಾವು ಕೆರೆ 18.5 ಬಿಡಿಎ 1995
    • ನಾಗರಬಾವಿ ಕೆರೆ 3.5 ಬಿಡಿಎ 1986
    • ವೆಂಕಟರಮಣಕೆರೆ 4.15 ಬಿಡಿಎ 2003
    • ಬಿಳೇಕಹಳ್ಳಿ ಕೆರೆ 56.34 ಬಿಡಿಎ 1973
    • ಗೆದ್ದಲಹಳ್ಳಿಕೆರೆ — ಬಿಡಿಎ 1978
    • ತಿಪ್ಪಸಂದ್ರ ಕೆರೆ 1.12 ಬಿಡಿಎ 1975
    • ಯಲುಕುಂಟೆ ಕೆರೆ 15.11 ಬಿಡಿಎ 1980
    • ಚಳ್ಳಕೆರೆ 0.10 ಬಿಡಿಎ 1980
    • ದೊಮ್ಮಲೂರು 0.35 ಬಿಡಿಎ 1960
    • ಜಕ್ಕಸಂದ್ರ ಕೆರೆ 1.20 ಬಿಡಿಎ 1965
    • ಬೆಣ್ಣಿಗಾನಹಳ್ಳಿ ಕೆರೆ 3.0 ಬಿಡಿಎ 1986
    • ಹೆಣ್ಣೂರು ಕೆರೆ 0.32 ಬಿಡಿಎ 1985
    • ತಲಘಟ್ಟಪುರ ಕೆರೆ 5.21 ಬಿಡಿಎ 2003
    • ನಾಗವಾರ ಕೆರೆ 10.12 ಬಿಡಿಎ 2003
    • ಸನಿಗೋರುವಹಳ್ಳಿ 15.24 ಬಿಡಿಎ 1978
    • ಅಂಚೇರಮ್ಮನಕೆರೆ 0.17 ಬಿಡಿಎ 1985
    • ಬಿಳೇಕಹಳ್ಳಿ 7.0 ಬಿಡಿಎ 1995
    • ತಾವರೆಕೆರೆ 10.16 ಬಿಬಿಎಂಪಿ 1978
    • ಶಿವನಹಳ್ಳಿ 9.34 ಬಿಬಿಎಂಪಿ —
    • ಚಿಕ್ಕಾಲಸಂದ್ರ ಕೆರೆ 12.26 ಬಿಬಿಎಂಪಿ —-
    • ಕಾಮಾಕ್ಷಿಪಾಳ್ಯ 6.21 ಬಿಬಿಎಂಪಿ/ಕಂದಾಯ 1979
    • ಕೋನೇನ ಅಗ್ರಹಾರ 20.10 ಬಿಬಿಎಂಪಿ/ಕಂದಾಯ/ಅರಣ್ಯ —-
    • ಲಿಂಗರಾಜಪುರ ಕೆರೆ 16.14 ಕೆಎಚ್​ಬಿ ——–
    • ಬೊವಿಮಾರನಹಳ್ಳಿ 19.15 ಖಾಸಗಿ(ಬಿಇಎಂಎಲ್ ಕೋ-ಹೌಸಿಂಗ್ ಸೊಸೈಟಿ) 1988
    • ಅರೇಹಳ್ಳಿ 1.22 ಕಂದಾಯ —–
    • ಬ್ಯಾಟಗುಂಟೆ ಪಾಳ್ಯ 4.27 ಕಂದಾಯ 1980
    • ವಿಜ್ಞಾನಪುರ ಕೆರೆ 29.15 ಕಂದಾಯ ——
    • ನಂದಿ ಶೆಟ್ಟಪ್ಪ ಕೆರೆ 00.0 ದಯಾನಂದ ಸಾಗರ ಇನ್ಸಿಟ್ಯೂಟ್ —
    • ಕರಿಸಂದ್ರ ಕೆರೆ 2.34 ಕಂದಾಯ 1986
    • ಇಟ್ಟಮಡು 10.23 ಕಂದಾಯ ——-
    • ಗುಂಡೋಪಂಥ್ ಕೆರೆ 2.17 ಕಂದಾಯ —-
    • ಒಟ್ಟು ಬಿಡಿಎ-28
    • ಬಿಬಿಎಂಪಿ-5
    • ಕೆಎಚ್​ಬಿ-1
    • ಖಾಸಗಿ-1
    • ಕಂದಾಯ 7

    ಮಹದೇವಪುರ ವಲಯ

    • ಹಾಳನಾಯಕನಹಳ್ಳಿ ಕೆರೆ ರೇನ್ ಬೋ ಬಡಾವಣೆ ಅನಧಿಕೃತ
    • ಹಾಳನಾಯಕನಹಳ್ಳಿಕೆರೆ ಸನ್ನಿ ಬ್ರೂಕ್ ಅನಧಿಕೃತ
    • ಹಾಳನಾಯಕನಹಳ್ಳಿಕೆರೆ ಗ್ರೀನ್ ವೂಡ್(ಅಪಾರ್ಟಮೆಂಟ್) —
    • ಹಾಳನಾಯಕನಹಳ್ಳಿಕೆರೆ ಇಕೋ ಸ್ಪೇಸ್ (ವಸತಿಯೇತರ) —-
    • ಮುನೇನಕೊಳಲು ಕೆರೆ ಸ್ಪೈಸ್ ಗಾರ್ಡ್​ನ್ ಅನಧಿಕೃತ
    • ಮುನೇನಕೊಳಲು ಕೆರೆ ಗೋಪಾಲನ್ ಇಂಟರ್ ನ್ಯಾಷನಲ್ ಶಾಲೆ ಅಧಿಕೃತ
    • ಮುನೇನಕೊಳಲು ಕೆರೆ ಮಹಾವೀರ ಅಪಾರ್ಟಮೆಂಟ್ ಅಧಿಕೃತ
    • ನಲ್ಲೂರಹಳ್ಳಿಕೆರೆ ಡಿಎನ್​ಎ ಅಪಾರ್ಟಮೆಂಟ್ ಅಧಿಕೃತ
    • ಬೆಳತ್ತಗೂರು ಕೆರೆ ಕೀರ್ತಿ ರೆಸಿಡೆನ್ಸಿ ಅಧಿಕೃತ
    • ಬಳತ್ತೂರುಕೆರೆ ಮಹಾವೀರ ಅಪಾರ್ಟಮೆಂಟ್ ಅಧಿಕೃತ
    • ಬಳತ್ತೂರು ಕೆರೆ ಕೀರ್ತಿ ಹೈಟ್ಸ್ ಅಪಾರ್ಟಮೆಂಟ್ ಅಧಿಕೃತ
    • ಬೆಳತ್ತೂರು ಕೆರೆ ಸಿಲ್ವರ್ ಸೀಸನ್ಸ್ ಸ್ಪಿ್ರಗ್ ಅಪಾರ್ಟಮೆಂಟ್ ಅಧಿಕೃತ
    • ಬೆಳತ್ತೂರು ಕೆರೆ ಪ್ರಜ್ಞಾ ರೆಸಿಡೆನ್ಸಿ ಅಪಾರ್ಟಮೆಂಟ್ ಅಧಿಕೃತ
    • ಬೆಳತ್ತೂರು ಕೆರೆ ನಾರಿಯ ಫೈವ್ ಎಲಿಮೆಂಟ್ಸ್ ಅಪಾರ್ಟಮೆಂಟ್ ಅಧಿಕೃತ
    • ಬೆಳತ್ತೂರು ಕೆರೆ ಜೀವನ್ ಎಕ್ಸೋಟಿಕ ಅಪಾರ್ಟಮೆಂಟ್ ಅಧಿಕೃತ
    • ಬೆಳತ್ತೂರು ಕೆರೆ ಸರೋಜ ಆರ್ಕಿಡ್ ಅಪಾರ್ಟಮೆಂಟ್ಸ್ ಅಧಿಕೃತ
    • ಬೆಳ್ತೂರು ಕೆರೆ ಮಹಾವೀರ ಡೆವಲಪರ್ಸ್ ಅಪಾರ್ಟಮೆಂಟ್ಸ್ ಅಧಿಕೃತ
    • ಗರುಡಾಚಾರ್​ಪಾಳ್ಯಕೆರೆ ಪೂರ್ವ ಪಾಕ್ ರಿಡ್ಜ್ ವಿಲ್ಲಾಸ್ ಅಧಿಕೃತ
    • ಗರುಡಾಚಾರ್​ಪಾಳ್ಯಕೆರೆ ನಲಾಪಾಡ್​ಅಕಾಡೆಮಿಕ್ ಶಾಲೆ —
    • ಯಮಲೂರುಕೋಡಿ ಶೋಭ ವೆಂಚರ್ಸ್ ಅಪಾರ್ಟಮೆಂಟ್ ಅಧಿಕೃತ
    • ಯಮಲೂರುಕೋಡಿ ದಿವ್ಯಶ್ರೀ ಪಾಜೆಕ್ಟ್​ಸ್(ಐಟಿ/ಬಿಟಿ) ಅಧಿಕೃತ
    • ಯಮಲೂರು ಕೋಡಿ ಎಪ್ಸಿಲಾನ್ ಬಡಾವಣೆ ಅನಧಿಕೃತ

    ಗ್ರಾಮ ವಿಸ್ತೀರ್ಣ ಒತ್ತುವರಿದಾರರ ಹೆಸರು/ವಿಸ್ತೀರ್ಣ

    • ಬೈರಸಂದ್ರ 14.24 ಬಾಗಮನೆ ಡೆವಲಪರ್ಸ್ 0.05.42
    • ಖಗ್ಗಾದಾಸಪುರ 32.16 ಐಶ್ವರ್ಯ ಅಪಾರ್ಟ್​ವೆುಂಟ್ಸ್ 0.09.46
    • ಹೂಡಿ 28.31 ಕೀರ್ತಿ ಅಪಾರ್ಟಮೆಂಟ್ಸ್ 0-25.00
    • ಹೂಡಿ ಸಿನರ್ಜಿ ಅಪಾರ್ಟಮೆಂಟ್ಸ್ 0-5.00
    • ಬಿ.ನಾರಾಯಣಪುರ 15.16 ಸುಮಾರು 80 ಮನೆ 3.6
    • ವೈಟ್​ಫೀಲ್ಡ್ 19.32 49 ಮನೆಗಳು 01-20.5
    • ಕೌದೇನಹಳ್ಳಿ 11.28 328 ಮನೆಗಳು 04.27
    • ಕೌದೇನಹಳ್ಳಿ 55.05 ಬಡಾವಣೆ 18.36
    • ಅಮಲೀಪುರ 12.16 ಜನಜೀವನ ಸಿಲ್ವರ್ ಫಾರಂ 0-3.50
    • ಅಕ್ಕಿತಿಮ್ಮನಹಳ್ಳಿ 9.29 ಹಾಕಿ ಕ್ರೀಡಾಂಗಣ 06-07 ದಿವ್ಯಶ್ರೀ ಚೇಂಬರ್ಸ್ 01-30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts