More

    ಒಂದು ತಿಂಗಳೊಳಗೆ ದಟ್ಟವಾದ ಕೂದಲು ನಿಮ್ಮದಾಗಬೇಕಾ? ನುಗ್ಗೆ ಸೊಪ್ಪು ಬಳಸಿ…

    ಬೆಂಗಳೂರು: ಅನೇಕ ಜನರು ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೂದಲು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಸೌಂದರ್ಯವನ್ನು ನೀಡುತ್ತದೆ. ವಿಶೇಷವಾಗಿ ಅತಿಯಾದ ಕೂದಲು ಉದುರುವಿಕೆ. ನುಗ್ಗೆ ಸೊಪ್ಪು ಕೂದಲಿಗೆ ಒಳ್ಳೆಯದು ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ.

    ಇದನ್ನೂ ಓದಿ: ಕೂದಲ ಬಣ್ಣಕ್ಕೆ ದುಬಾರಿ ವಸ್ತುಗಳೇ ಬೇಕಿಲ್ಲ..ಹಿತ್ತಲಲ್ಲಿ ಬೆಳೆಯುವ ಈ ಎಲೆಗಳು ಸಾಕು..ಇಲ್ಲಿದೆ ಶಾಶ್ವತ ಪರಿಹಾರ..!

    ನುಗ್ಗೆ ಸೊಪ್ಪಿನಲ್ಲಿರುವ ಪ್ರೋಟಿನ್​​ : ನುಗ್ಗೆ ಸೊಪ್ಪಿನ ಗಿಡದ ವಿವಿಧ ಭಾಗಗಳು ಪ್ರೋಟೀನ್, ಜೀವಸತ್ವಗಳು, ಬೀಟಾ-ಕ್ಯಾರೋಟಿನ್, ಅಮೈನೋ-ಆಮ್ಲಗಳು ಮತ್ತು ವಿವಿಧ ಫೀನಾಲಿಕ್‌ಗಳ ಉತ್ತಮ ಮೂಲವಾಗಿದೆ.

    ಒಂದು ತಿಂಗಳೊಳಗೆ ದಟ್ಟವಾದ ಕೂದಲು ನಿಮ್ಮದಾಗಬೇಕಾ? ನುಗ್ಗೆ ಸೊಪ್ಪು ಬಳಸಿ...

    ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು….

    1) ಈ ಸೊಪ್ಪಿನಲ್ಲಿರುವ ವಿಟಮಿನ್ ಸಿ ಇದೆ. ನಿಮ್ಮ ತಲೆಗೆ ತುಂಬಾ ಒಳ್ಳೆಯದು. ಈ ವಿಟಮಿನ್ ಕಾಲಜನ್ ಅನ್ನು ಉತ್ಪಾದಿಸುತ್ತದೆ. ಇದು ರಕ್ತ ಪರಿಚಲನೆಯನ್ನೂ ಹೆಚ್ಚಿಸುತ್ತದೆ. ಕೂದಲಿನ ಬೇರುಗಳನ್ನು ಸಹ ಬಲಪಡಿಸುತ್ತದೆ.

    ಇದನ್ನೂ ಓದಿ: ಕಾಫಿ ಪುಡಿಯಿಂದ ಫೇಶಿಯಲ್ ಮಾಡಿ..ನಿಮ್ಮ ಮುಖ ಸುಂದರವಾಗಿ ಹೊಳೆಯುತ್ತದೆ..

    2) ಈ ಸೊಪ್ಪು ಮೂರು ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಕೂದಲಿಗೆ ನೈಸರ್ಗಿಕ ತೇವಾಂಶವನ್ನು ಸಹ ನೀಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಅಮೈನೋ ಆಮ್ಲಗಳು ಹೇರಳವಾಗಿವೆ. ಇದು ನಿಮ್ಮ ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ. ಹಾಗಾಗಿ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.

    ಇದನ್ನೂ ಓದಿ: ದ್ರಾಕ್ಷಿ ಹಣ್ಣು ಈ 5 ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ…

    3) ನುಗ್ಗೆ ಸೊಪ್ಪಿನಲ್ಲಿ ಪ್ಯಾಟರಿಗೊಸ್ಪೆರ್ಮಿನ್ ಇರುವುದರಿಂದ ಇದು ತಲೆಹೊಟ್ಟು, ನೆತ್ತಿ ತುರಿಕೆಯನ್ನು ಕಡಿಮೆ ಮಾಡುತ್ತದೆ.

    moringa

    ನುಗ್ಗೆ ಸೂಪ್ಪಿನ ಬಳಕೆ ಹೇಗೆ?:
    1) ನುಗ್ಗೆ ಸೊಪ್ಪನ್ನು ತೆಂಗಿನ ಎಣ್ಣೆನೊಂದಿಗೆ ಬೆರೆಸುವ ಮೂಲಕ ಹಚ್ಚಬಹುದು.
    2) ನುಗ್ಗೆ ಸೊಪ್ಪಿನ್ನು ಮೊಸರು, ರೋಸ್ ವಾಟರ್ ಮತ್ತು ಅಕ್ಕಿ ನೀರಿನಂತಹ ದ್ರಾವಕದೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಳ್ಳಿ
    3) ನುಗ್ಗೆ ಸೊಪ್ಪಿನ ಎಲೆಯನ್ನು ನೀರಿನಲ್ಲಿ ಕುದಿಸಿ ಮತ್ತು ಅದನ್ನು ಸ್ಪ್ರೇ ಆಗಿ ಬಳಸಬಹುದಾಗಿದೆ.

    ನಿಂತುಕೊಂಡು ಆಹಾರ ಸೇವಿಸುತ್ತಿದ್ದೀರಾ? ನಿಂತಲ್ಲೇ ಆಹಾರ ಸೇವಿಸುವುದು ಆರೋಗ್ಯಕ್ಕೆ ಹಾನಿಕರ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts