More

    ಮುತ್ತೈದೆಯರಿಂದ ಭೋಗಿ ವಿನಿಮಯ

    ಹಟ್ಟಿಚಿನ್ನದಗಣಿ: ಮಕರ ಸಂಕ್ರಾಂತಿ ನಿಮಿತ್ತ ಪಟ್ಟಣದ ನಾನಾ ಕಡೆ ಮುತ್ತೈದೆಯರು ಭೋಗಿ ವಿತರಿಸಿ, ಕಬ್ಬು, ಕಡಲೆ, ಹಣ್ಣು-ಹಂಪಲು, ಎಳ್ಳು-ಬೆಲ್ಲ, ಹತ್ತಿ, ಎಣ್ಣೆ, ತುಪ್ಪ, ಬೆಣ್ಣೆ ಸೇರಿ ವಿವಿಧ ಖಾದ್ಯಗಳನ್ನು ವಿನಿಮಯ ಮಾಡಿಕೊಂಡರು.

    ಪಟ್ಟಣಕ್ಕೆ ಹತ್ತಿರದಲ್ಲಿರುವ ಕೃಷ್ಣಾ ನದಿ ದಂಡೆಯ ಟಣಮನಕಲ್, ಗುಂಡಲಬಂಡೆ ಜಲಪಾತ ಸೇರಿ ಪ್ರಮುಖ ಸ್ಥಳಗಳಲ್ಲಿ ಜನರು ಪುಣ್ಯ ಸ್ನಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts