More

    ಯಾವಾಗ ಸೌಲಭ್ಯ ಕೊಡ್ತಾರೋ ಕೊಡಲಿ

    ಹನೂರು: ಸರ್ಕಾರ ನಮಗೆ ಯಾವಾಗ ಸೌಲಭ್ಯ ಕೊಡುತ್ತದೆಯೋ ಆಗ ಕೊಡಲಿ. ನಾವು ಕೂಲಿ ಕೆಲಸ ಮಾಡಿಕೊಂಡು ನಮ್ಮ ಪಾಡಿಗೆ ಇದ್ದೇವೆ ಎಂದು ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದ ನಿವಾಸಿ ಬೆಳ್ಳಿ ಹೇಳಿದರು.

    ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ಧ್ವಂಸ ಪ್ರಕರಣ ನಡೆದಿದ್ದ ಕುರಿತು ವಿಜಯವಾಣಿಯೊಂದಿಗೆ ಮಾತನಾಡಿದ ಅವರು, ಮತಗಟ್ಟೆ ಧ್ವಂಸ ಪ್ರಕರಣದಿಂದ ಬೇಸರವಾಗಿದೆ. ಇದರಿಂದ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ನಮಗೆ ರಸ್ತೆ, ವಿದ್ಯುತ್ ಏನೂ ಬೇಡ. ಸರ್ಕಾರ ಯಾವಾಗ ಸೌಲಭ್ಯ ಕಲ್ಪಿಸಿಕೊಡುತ್ತದೆಯೋ ಆಗಲೇ ಕೊಡಲಿ. ಸದ್ಯಕ್ಕೆ ನಮ್ಮನ್ನು ನಮ್ಮ ಪಾಡಿಗೆ ಬಿಟ್ಟರೆ ಸಾಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts