More

    ಹಳ್ಳಿಮೇಷ್ಟ್ರು 260: ಕನ್ನಡದಲ್ಲೇ ಇಂಗ್ಲಿಷ್ ಕಲಿಯಿರಿ

    ಕೆಲಸದವಳಿಗೆ ಪಾತ್ರೆಗಳ ಶಬ್ದ ಮಾಡಬಾರದೆಂದು ಹೇಳು, ಮಗು ಎಚ್ಚರಗೊಳ್ಳುತ್ತದೆ.

    Ask the maid not to clatter the dishes. It will wake the baby up.

    ನಾನು ಬಂದಿದ್ದೇನೆಂದು ಅವರಿಗೆ ತಿಳಿಸಲೋಸುಗನಾನು ಒಮ್ಮೆ ಮೆಲ್ಲನೆ ಕೆಮ್ಮಿದೆ.

    I cleared my throat just to inform him that I had come.

    ಮನೆಯಲ್ಲಿ ಒಂದು ಪತ್ರ ನೋಡಿದಾಗ ನನ್ನ ಗೆಳೆಯನಿಗೆ ಬರೆದಿದ್ದ ಪತ್ರವನ್ನು ಕಳೆದ 3 ದಿನಗಳಿಂದ ಟಪ್ಪಾಲಿಗೆ ಹಾಕದೆ ಜೊತೆಯಲ್ಲೇ ಇಟ್ಟುಕೊಂಡಿರುವುದು ಒಮ್ಮೆಗೇ ಹೊಳೆಯಿತು.

    When I saw a letter at home, it suddenly clicked that I’ve been carting a letter to my friend around with me for the past 3 days and still have not posted it.

    ಈ ಬೂಟುಗಳು ಹೊಸದಿರುವುದರಿಂದ ಬಿಗಿ ಇರುತ್ತವೆ, ಸ್ವಲ್ಪ ಕಾಲ ಧರಿಸಿದ ನಂತರ ಸಡಿಲವಾಗಿ ಸರಿಯಾಗಿ ಒಪ್ಪುತ್ತವೆ

    Of course, as these shoes are new, they’ll be a bit uncomfortable now; But they will be comfortable once you break them in.

    ಜೋಗ ಜಲಪಾತದ ಕೆಳಗೆ ಇಳಿಯುವಿಕೆಗಿಂತ ಮೇಲೆ ಏರುವಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

    The climb up the Jog falls takes  longer than the climb down.

    ನಾನು ಈ ವಾರಾಂತ್ಯದಲ್ಲಿ ಬೇಲಿಗೆ ಕಟ್ಟು ಕಟ್ಟಲಿದ್ದೇನೆ.

    I’m going to clip the hedge this weekend.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts