More

    ಸಿ.ಎಸ್​.ಪಾಟೀಲ ಬಾಲಕಿಯರ ಪ್ರೌಢಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಸಿ.ಎಸ್​.ಪಾಟೀಲ ಬಾಲಕಿಯರ ಪ್ರೌಢಶಾಲೆಯಲ್ಲಿ ಶುಕ್ರವಾರ 1987 – 88 ಬ್ಯಾಚ್​ ವಿದ್ಯಾಥಿರ್ನಿಯರಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ ಜರುಗಿತು.
    ವಿದ್ಯಾವರ್ಧಕ ಸಂಸ್ಥೆಯ ಗೌರವ ಕಾರ್ಯದಶಿರ್ ವೀರನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೌಲ್ಯಯುತ ಶಿಣ, ಸಂಸ್ಕಾರ ಪಡೆದ ವಿದ್ಯಾಥಿರ್ನಿಯರು ತಮಗೆ ಕಲಿಸಿದ ಗುರುಬಳಗಕ್ಕೆ ಗುರುವಂದನೆ ಸಲ್ಲಿಸುತ್ತಿರುವುದು ನಿಜವಾದ ಮೌಲ್ಯಗಳಲ್ಲಿ ಒಂದಾಗಿದೆ. ಯಾಂತ್ರಿಕ ಜೀವನದ ನಡುವೆಯೂ ಪಾರಂಪರಿಕ ಗುರು ಶಿಷ್ಯರ ಸಂಬಂಧಗಳು ಕಡಿಮೆಯಾಗುತ್ತಿರುವುದು ವಿಷಾದನೀಯ. 1987&88ನೇ ಸಾಲಿನ ಹಳೆಯ ವಿದ್ಯಾಥಿರ್ನಿಯರು ತಾವು ಕಲಿತ ಶಾಲೆಯ ಮತ್ತು ಗುರುಬಳಗವನ್ನು ನೆನಪಿಸಿಕೊಂಡು ಈಗ ಸದ್ಯ ಜೀವನದ ಅತ್ಯುನ್ನತ ಸ್ಥಾನಮಾನಗಳನ್ನು ಗಳಿಸಿ, ಮೌಲ್ಯಯುತ ಜೀವನ ತನ್ನದಾಗಿಸಿಕೊಂಡಿದ್ದಾರೆ. ಕಲಿಸಿದ ಗುರುಬಳಗಕ್ಕೆ ಋಣಿಯಾಗಿ ಗುರುವಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಮಾದರಿ ಎಂದರು.
    ಕಾರ್ಯಕ್ರಮದ ಅಧ್ಯತೆ ವಹಿಸಿ ಎಸ್​. ಜಿ. ಕೋಲ್ಮಿ ಮಾತನಾಡಿದರು. ಶಿಕ್ಷಕರನ್ನು ಸನ್ಮಾನಿಸಲಾಯಿತು. ಹಳೆಯ ವಿದ್ಯಾಥಿರ್ಗಳು ವಿದ್ಯಾಥಿರ್ ಜೀವನದ ನೆನೆಪು ಹಂಚಿಕೊಂಡರು.
    ರೇಖಾ ಪಿಳ್ಳಿ, ಅನ್ನಪೂರ್ಣ ಪ್ಯಾಟಿ, ಶಿವಲೀಲಾ ಪಾಟೀಲ, ಭಾರತಿ ಗಾಡದ, ನಾಗರತ್ನಾ ಕುಲಕಣಿರ್, ಎಸ್​. ಬಿ. ಹೋಳಿ, ಎನ್​. ವಿ. ಜೋಷಿ, ಎಸ್​. ಜಿ. ಸೊಲ್ಲಾಪೂರ, ಬಿ. ಬಿ. ಪಾಟೀಲ, ಆರ್​. ಎಸ್​. ಘಾಗಿರ್, ಎ. ಸಿ. ಮೇತ್ರಾಣಿ, ಕೆ. ಸಿ. ಹಿರೇಮಠ, ಎಲ್​. ಎಂ. ಮಾಟೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts