More

    ಗ್ರಾಮ ಪಂಚಾಯಿತಿ ಚುನಾವಣೆ, ಸಿದ್ದಾಪುರದಲ್ಲಿ ಇಬ್ಬರಿಗೆ ಲಾಟರಿ..!

    ಸಿದ್ದಾಪುರ: ತಾಲೂಕಿನ ಎರಡು ಗ್ರಾಮ ಪಂಚಾಯಿತಿಯಲ್ಲಿ ಸಮಬಲ ಮತವನ್ನು ಪಡೆದಿದ್ದು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗಿದೆ. ಲಂಬಾಪುರ ಗ್ರಾಪಂ ವ್ಯಾಪ್ತಿಯ ಕೆರೆಮನೆ ವಾರ್ಡ್​ನ ಸುಬ್ರಾಯ ಎಂ. ಭಟ್ಟ ವಿನಾಯಕ ನಾಯ್ಕ ಹಾಗೂ ಕೃಷ್ಣ ಬಿ.ನಾಯ್ಕ ಇವರು ತಲಾ 198 ಮತವನ್ನು ಪಡೆದು ಸಮಬಲ ಸಾಧಿಸಿದರು. ಈ ವೇಳೆ ಚೀಟಿ ಎತ್ತಿದಾಗ ಸುಬ್ರಾಯ ಎಂ.ಭಟ್ಟ ಆಯ್ಕೆಯಾದರು. ಅದೇ ರೀತಿ ಬೇಡ್ಕಣಿ ಗ್ರಾಪಂನ ಭಾನ್ಕುಳಿ ವಾರ್ಡಿನಲ್ಲಿ ಶರಾವತಿ ನಾಯ್ಕ ಹಾಗೂ ಪವಿತ್ರಾ ಗೌಡ ಅವರು ತಲಾ 90 ಮತವನ್ನು ಪಡೆದಿದ್ದು ಚೀಟಿ ಎತ್ತಿದಾಗ ಶರಾವತಿ ಹನುಮಂತ ನಾಯ್ಕ ಆಯ್ಕೆ ಆಗಿದ್ದಾರೆ.

    ನಿಲ್ಕುಂದ (6): ರಾಘವೇಂದ್ರ ಹೆಗಡೆ, ರಾಜಾರಾಮ ಹೆಗಡೆ, ಮಂಗಲಾ ಮುಕ್ರಿ, ನೇತ್ರಾವತಿ ಮಡಿವಾಳ, ಪ್ರಭಾಕರ ಹೆಗಡೆ, ಸವಿತಾ ಚನ್ನಯ್ಯ.

    ಹೆಗ್ಗರಣಿ (9): ಸವಿತಾ ಗೌಡ, ಮಧುರಾ ಭಟ್ಟ, ರಾಘವೇಂದ್ರ ರಾಯ್ಕರ್, ಅನ್ನಪೂರ್ಣ ಹರಿಜನ, ನವೀನ ಹೆಗಡೆ, ಮಂಜುನಾಥ ಮಡಿವಾಳ, ಪಾರ್ವತಿ ಚನ್ನಯ್ಯ, ಅಬ್ದುಲ್ ಬಾರಿ ಸಾಬ್, ಸರೋಜಾರಾವ್.

    ಕಾನಗೋಡ (10): ಎಚ್.ಕೆ. ಶಿವಾನಂದ, ಕೃಷ್ಣಮೂರ್ತಿ ನಾಯ್ಕ, ರಂಗಮ್ಮ ಬೋವಿ, ಗಣೇಶ ಮಡಿವಾಳ, ಲೀಲಾವತಿ ತಳವಾರ, ವೀಣಾ ನಾಯ್ಕ, ಮಹಾದೇವಿ ಮೇದಾರ, ಶಿವರಾಯ, ಶ್ರೀಮತಿ ದೇವರಾಜ್, ರೋಜಾರ್ ಪುಟಾಡೋ.

    ತಂಡಾಗುಂಡಿ(6): ರವೀಶ ಗೌಡ, ಪದ್ಮಾವತಿ ಎಂ.ಗೌಡ, ಬೀರಾ ಗೌಡ, ಶಕುಂತಲಾ ಹರಿಜನ್, ತಾರಾ ರಾಮಚಂದ್ರ ಹರಿಜನ, ಮಂಜುನಾಥ ಬಿ.ಹೆಗಡೆ.

    ಬಿದ್ರಕಾನ (9): ಮಧುಕೇಶ್ವರ ಭಟ್ಟ, ಶಾಮಲಾ ಗೌಡ, ಬಾಬು ನಾಯ್ಕ, ಮಮತಾ ಹರಿಜನ, ಸರೋಜಾ ಡಿ. ನಾಯ್ಕ (ಅವಿರೋಧ), ಮಂಜುನಾಥ ಬಿ.ಗೌಡ, ಸಾವಿತ್ರಿ ಗೌಡ, ಜಯಂತ ಎಂ.ಹೆಗಡೆ, ಬಂಗಾರಿ ಹರಿಜನ.

    ಸೋವಿನಕೊಪ್ಪ (9): ರಾಧಾ ವೆಂಕಟ್ರಮಣ ಗೌಡ, ಗಿರೀಶ ಶೇಟ್, ಕಲಾವತಿ ಹರಿಜನ, ಮೋಹನ ಗೌಡ, ಸುಮಾ ಗೌಡ, ಭವಾನಿ ಎಂ.ಹಸ್ಲರ್, ರವಿ ನಾಯ್ಕ, ಗಣಪತಿ ಗೌಡ, ಸುರೇಖಾ ನಾಯ್ಕ.

    ಬೇಡ್ಕಣಿ (11): ಕೃಷ್ಣಮೂರ್ತಿ ಮಡಿವಾಳ, ಈರಪ್ಪ ನಾಯ್ಕ, ಹೇಮಾವತಿ, ವಾಸಂತಿ ಹಸ್ಲರ, ಸರಸ್ವತಿ ಹಸ್ಲರ, ಬಾಬಾಜಾನ್ ಮಹ್ಮದ್ ಸಾಬ್, ಪದ್ಮಪ್ರಿಯಾ ನಾಯ್ಕ, ಶರಾವತಿ ನಾಯ್ಕ, ಉಲ್ಲಾಸ ಗೌಡರ, ಗೋವಿಂದ ನಾಯ್ಕ, ರೇಣುಕಾ ನಾಯ್ಕ.

    ಹೇರೂರು (13): ಯಶೋದಾ ಮುಕ್ರಿ, ಮಹೇಶ ಗೌಡ, ಗೀತಾ ಹೆಗಡೆ, ಮಂಗಲಾ ಹೆಗಡೆ(ಅವಿರೋಧ), ಶ್ರೀಮತಿ ಈಶ್ವರ ಭಟ್ಟ, ಪ್ರೇಮಾ ಹರಿಜನ್, ರಾಜೀವ ಭಾಗ್ವತ, ಸುಮಾ ನಾಯ್ಕ(ಅವಿರೋಧ), ವೀಣಾ ಗೌಡ, ಚಂದ್ರಶೇಖರ ಗೌಡ, ವೇದಾವತಿ ಶೆಟ್ಟಿ,ಯಂಕ ಗೌಡ, ದತ್ತಾತ್ರೇಯ ಎನ್.ಹೆಗಡೆ.

    ಕಾನಸೂರು (11): ಕೃಷ್ಣಮೂರ್ತಿ ಹೆಗಡೆ, ರಾಧಾ ಹರಿಜನ, ಮಾಲಿನಿ ನಾಯ್ಕ, ವೀರಭದ್ರ ಜಂಗಣ್ಣನವರ, ದಿವ್ಯಾ ಎಸ್. ನಾಯ್ಕ, ಸವಿತಾ ಕಾನಡೆ, ಶಶಿಪ್ರಭಾ ಹೆಗಡೆ, ಶಶಿಕಾಂತ , ಮನೋಜ ಶಾನಭಾಗ, ಅನಿತಾ ನಾಯ್ಕ, ರಾಘವೇಂದ್ರ ನಾಯ್ಕ.

    ಕೋಲಸಿರ್ಸಿ (12): ಕೆ.ಆರ್. ವಿನಾಯಕ ಬಾಬು, ದುಗ್ಗಮ್ಮ, ಗೋವಿಂದ ನಾಯ್ಕ, ಹೇಮಾವತಿ ಗೌಡರ, ಉಮಾ ನಾಯ್ಕ, ವಿನಯ ಗೌಡರ್, ಆನಂದ ಮಡಿವಾಳ, ತಿಲಕಕುಮಾರ, ಸುಮಾ ಎಂ.ನಾಯ್ಕ, ಮಹಾಬಲೇಶ್ವರ ನಾಯ್ಕ, ವೀಣಾ ಕಿರಣ ಕಾನಡೆ, ಗಣಪತಿ ಗೊಂಡ, ಮಮತಾ ಮಡಿವಾಳ, ಶ್ವೇತಾ ನಾಯ್ಕ.

    ತ್ಯಾಗ್ಲಿ (7): ಗಣಪತಿ ಹೆಗಡೆ, ಲಕ್ಷ್ಮೀನಾರಾಯಣ ಹೆಗಡೆ, ಸುಜಾತಾ ಆದಿದ್ರಾವಿಡ, ವೆಂಕಟೇಶ, ಮೇಘಾ ಹೆಗಡೆ, ಯಶೋದಾ, ಅರ್ಚನಾ ಡಿ.ಜಿ.(ಅವಿರೋಧ).

    ಇಟಗಿ(8): ಮಹೇಶ ನಾಯ್ಕ, ಸಾವಿತ್ರಿ ತಳವಾರ, ಕನ್ನೆ ಮಂಜ ಹರಿಜನ, ರಾಮಚಂದ್ರ ನಾಯ್ಕ, ಪಾರ್ವತಿ ಶಿವಕುಮಾರ, ಸುರೇಂದ್ರ ಗೌಡ, ವೆಂಕಟ್ರಮಣ ನಾಯ್ಕ, ಗಿರಿಜಾ ನಾಯ್ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts