More

    ವೈದ್ಯಕೀಯ ಪದವಿ ಪಡೆಯುವವರು 10 ವರ್ಷ ರಾಜ್ಯದಲ್ಲೇ ಸೇವೆ ಸಲ್ಲಿಸುವುದು ಕಡ್ಡಾಯ! ತಪ್ಪಿದರೆ 1 ಕೋಟಿ ಫೈನ್​!

    ಲಖನೌ: ಭಾರತದಲ್ಲಿ ಪದವಿ ಪಡೆಯುವ ಅನೇಕರು ವಿದೇಶಕ್ಕೆ ಹಾರಿ ಅಲ್ಲಿ ಕೆಲಸ ಆರಂಭಿಸಿಬಿಡುತ್ತಾರೆ. ಶಿಕ್ಷಣ ನೀಡುವುದಕ್ಕೆ ಭಾರತ, ಅವರ ಕುಶಲತೆ ತೋರ್ಪಡಿಕೆಗೆ ವಿದೇಶ ಎನ್ನುವಂತಾಗಿದೆ ದೇಶದ ಪರಿಸ್ಥಿತಿ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ವೈದ್ಯಕೀಯ ಶಿಕ್ಷಣದಲ್ಲಿ ಹೊಸದೊಂದು ನಿಯಮ ತಂದಿದೆ.

    ಇದನ್ನೂ ಓದಿ: ಮಗನ ತಲೆ ಜಜ್ಜಿ, ತುಪ್ಪ, ಕಾರದಪುಡಿ ಹಾಕಿ ಬೇಯಿಸಿದ ತಾಯಿ! ಇಷ್ಟಕ್ಕೆಲ್ಲ ಕಾರಣವೇನು ಗೊತ್ತಾ?

    ರಾಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುವ ವೈದ್ಯಕೀಯ ವಿದ್ಯಾರ್ಥಿಗಳು ಉತ್ತರ ಪ್ರದೇಶ ಸರ್ಕಾರಿ ಇಲಾಖೆಯಲ್ಲಿ 10 ವರ್ಷಗಳ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಒಂದು ವೇಳೆ ಅದಕ್ಕೆ ವಿಫಲವಾದಲ್ಲಿ 1 ಕೋಟಿ ರೂಪಾಯಿ ದಂಡ ವಿಧಿಸಲಾಗುವುದು ಎಂದು ಉತ್ತರ ಪ್ರದೇಶದ ಪ್ರಧಾನ ಆರೋಗ್ಯ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಹೇಳಿದ್ದಾರೆ. ಈ ನಡುವೆ ಯಾರಾದರೂ ಕೋರ್ಸ್ ತೊರೆದರೆ ಅವರನ್ನು ಮುಂದಿನ ಮೂರು ವರ್ಷಗಳವರೆಗೆ ಪಿಜಿ ಪದವಿ ಕೋರ್ಸ್‌ನಿಂದ ನಿರ್ಬಂಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

    ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts