8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

ಲಖನೌ: ಅವರಿಬ್ಬರು ಎಂಟು ವರ್ಷಗಳ ಕಾಲ ಪ್ರೀತಿಸಿ, ಲಾಕ್​ಡೌನ್​ ಸಮಯದಲ್ಲಿ ಮದುವೆಯಾಗಿದ್ದರು. ಅಪ್ಪ ಅಮ್ಮನ ವಿರೋಧವಿದ್ದರೂ ಮದುವೆಯಾದ ಜೋಡಿಯೊಂದಿಗೆ ಕುಟುಂಬ ಇತ್ತೀಚೆಗೆ ಮಾತನಾಡಲು ಆರಂಭಿಸಿದೆ. ಪ್ರೀತಿ ಒಪ್ಪಿರುವುದಾಗಿ ಹೇಳಿ ಮನೆ ಮಗಳನ್ನು ವಾಪಾಸು ಮನೆಗೆ ಕರೆಸಿಕೊಂಡ ಕುಟುಂಬ ಆಕೆಗೆ ಕೊಟ್ಟಿದ್ದು ಮಾತ್ರ ಯಾರೂ ನಿರೀಕ್ಷಿಸದ ಉಡುಗೊರೆಯನ್ನು. ಇದನ್ನೂ ಓದಿ: ನನ್ನ ಶಕ್ತಿ ಏನೆಂದು ತೋರಿಸಿದ್ದೇನೆ ಎಂದ ಸಿಪಿವೈ ಆಡಿಯೋ ವೈರಲ್: ಸ್ಕೆಚ್ ಹಾಕಿ ಎಚ್​ಡಿಕೆ ಸರ್ಕಾರ ಬೀಳಿಸಿದ್ದು ನಾನೇ ಉತ್ತರ ಪ್ರದೇಶದ ಮೈನ್​ಪುರಿ ಜಿಲ್ಲೆಯ ಚಾಂದಿನಿ ಕಶ್ಯಪ್​ … Continue reading 8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?