More

    ವಿಶ್ವಕ್ಕೆ ಗುರು ಮಹರ್ಷಿ ವಾಲ್ಮೀಕಿ

    ನರೇಗಲ್ಲ: ಮಹರ್ಷಿ ವಾಲ್ಮೀಕಿ ಅವರು ಮಹಾನ್ ತಪಸ್ವಿ ಎಂದು ಪ.ಪಂ. ಮಖ್ಯಾಧಿಕಾರಿ ಮಹೇಶ ನಿಡಶೇಶಿ ಹೇಳಿದರು.

    ಪಪಂ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತನ್ನೇ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದವರು ವಾಲ್ಮೀಕಿ. ಅವರು ರಚಿಸಿರುವ ರಾಮಾಯಣ ಮಹಾಗ್ರಂಥವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ಜೀವನ ನಡೆಸಬೇಕು ಎಂದರು.

    ರಾಮಚಂದ್ರ ಕಜ್ಜಿ, ಮಲ್ಲಪ್ಪ ಮಾರನಬಸರಿ, ಶಂಕ್ರಪ್ಪ ದೊಡ್ಡಣ್ಣವರ, ಆರಿಫ್ ಮಿರ್ಜಾ, ಲಕ್ಷ್ಮ ಕೆ, ಪಾಡುರಂಗ ರಾಂಪೂರ, ರಮೇಶ ಹಲಗಿಯವರ, ಸಿ.ಡಿ. ದೊಡ್ಡಮನಿ, ಎಸ್.ಎ. ಜಕ್ಕಲಿ, ಎಂ.ಎ. ಕಾತರಕಿ, ಅಶೋಕ ಹೊಸಳ್ಳಿ, ಪ್ರಶಾಂತ ಯಾದವಾಡ, ಕಳಕಪ್ಪ ತಳವಾರ, ಕೃಷ್ಣಪ್ಪ ಜುಟ್ಲ, ಶೇಖಪ್ಪ ಹೊನ್ನವಾಡ, ನಜ್ಞಾ ಬೇಲೇರಿ, ನಿರ್ವಲ ಕಡೆತೋಟದ, ಶರಣಪ್ಪ ಮ್ಯಾಗೇರಿ, ಮಹಾದೇವಪ್ಪ ಮ್ಯಾಗೇರಿ, ರಮೇಶ ಕುಷ್ಟಗಿ, ಬಸವರಾಜ ಮಾಳವಾಡ, ಸಂಜೀವಕುಮಾರ ಗುಡಿಮನಿ, ಮುತ್ತಪ್ಪ ಹೂಗಾರ ಇದ್ದರು.

    ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜ್: ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜ್​ನಲ್ಲಿ ಪ್ರಾಚಾರ್ಯ ವೈ.ಸಿ. ಪಾಟೀಲ ಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಉಪನ್ಯಾಸಕರಾದ ಪಿ.ಎನ್. ಬಳೂಟಗಿ, ಎಫ್.ಎನ್. ಹುಡೇದ, ಡಿ.ಎಂ. ನಾಗರೇಶಿ, ಜಿ.ಎಸ್. ಮಠಪತಿ, ಪಿ.ವೈ. ಕರಮುಡಿ, ಎ.ಎಂ. ನದಾಫ್, ವಿದ್ಯಾಸಾಗರ, ನಂದೀಶ ಅಚ್ಚಿ, ಎಂ.ಬಿ. ಹಿರೇಮಠ, ಜಯಕಾಂತ ನರಗುಂದ, ಉದಯಕುಮಾರ ಸವಡಿ, ವಿಶ್ವನಾಥ ಕೋಡಿಕೊಪ್ಪಮಠ, ಬಿ.ಎ. ಅಂಗಡಿ ಇದ್ದರು.

    ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ: ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕ ಬಿ.ಜೆ. ಶಿರ್ಸಿ, ಐ.ಬಿ. ಒಂಟೇಲಿ, ಎಂ.ವಿ. ಕಡೇತೋಟದ, ಕೆ.ಐ. ಕೋಳಿವಾಡ, ವೀಜಲಕ್ಷ್ಮೀ ಜಾಧವ, ವಿದ್ಯಾವತಿ ಗ್ರಾಮಪುರೋಹಿತ, ಸುವರ್ಣ ಹಿರೇಮಠ, ಪೂರ್ಣಿಮಾ ಅಂಗಡಿ, ಮಲ್ಲಮ್ಮ ಶಿಳ್ಳಿನ, ಸಾವಿತ್ರಿ ಮಾನ್ವಿ, ಸೀತಾ ಕುಲಕರ್ಣಿ, ಎಸ್.ಎ. ಶಿಂಧೆ ಇದ್ದರು.

    ಪೊಲೀಸ್ ಠಾಣೆಯಲ್ಲಿ: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪಿಎಸ್​ಐ ಬಸವರಾಜ ಕೊಳ್ಳಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಎಎಸ್​ಐ ಎಂ.ಎಸ್. ಬೂಸಗತ್ತಿ, ಶೇಖರ ಹೊಸಳ್ಳಿ, ಎಸ್. ಕಪ್ಪತನವರ, ಎಂ.ಎಸ್. ಸವದತ್ತಿ, ಹನುಮಂತ ದೊಡ್ಡಮನಿ, ಮಂಜುನಾಥ ಬಂಡಿವಡ್ಡರ, ಹನುಮಂತ ಡಂಬಳ, ಮಂಜುನಾಥ ಮುಳಗುಂದ, ಬಸವರಾಜ ಮುಳಗುಂದ, ಬಿ.ಎಸ್. ಬೇಲೇರಿ, ಪರಶುರಾಮ ಇಂಗಳೆ, ಟಿ.ಎನ್. ಕಾರಭಾರಿ, ರಹೀಮಾನಸಾಬ್ ವಾಲಿಕಾರ ಇದ್ದರು.

    ಸೈಕಲ್ ರ್ಯಾಲಿ: ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ಸಮಾಜದ ಯುವಕರಿಂದ ವಾಲ್ಮೀಕಿ ಜಯಂತ್ಯುತ್ಸವ ಆಚರಿಸಲಾಯಿತು. ಶೇಖಪ್ಪ ಜುಟ್ಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮಕ್ಕಳು ಸೈಕಲ್ ರ‍್ಯಾಲಿ ನಡೆಸಿದರು. ಅಶೋಕ ಹುಲಕೋಟಿ, ಭರತ ಜುಟ್ಲ, ಸ್ನೇಹಾ ಜುಟ್ಲ, ವೀರೇಶ ಜುಟ್ಲ, ಚೇತನ ಜುಟ್ಲ, ಸಮರ್ಥ ಜುಟ್ಲ ಇತರರಿದ್ದರು.

    ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಡಾ. ಸಂಗಮೇಶ ತಮ್ಮನಗೌಡ್ರ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕರಾದ ಸಿ.ಕೆ. ಕೇಸರಿ, ಬಿ.ವಿ. ದೇಸಾಯಿಪಟ್ಟಿ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts