More

    ಗದಗ: ನಗರದಲ್ಲಿ ಶುಕ್ರವಾರ ನೀರು ಪೂರೈಕೆ

    ಗದಗ: ಜು. 28 ರಂದು ಶುಕ್ರವಾರ ನಗರದ ವಾರ್ಡ ನಂ.35ರ ರಾಮನಗರ, ಬಾಪೂಜಿ ನಗರ, ಕೆ.ಇ.ಬಿ.ಲೇಔಟ್​, ವಾರ್ಡ ನಂ 34ರಲ್ಲಿ ಸವೋರ್ದಯ ಕಾಲನಿ, ಲಯನ್ಸ್​ ಸ್ಕೂಲ್​, ಸೇವಾಲಾಲ್​ ನಗರ, ಕರಗಿ ಅವರ ಮಠದ ಲೈನ್​, ಗರಗದವರ ಲೈನ್​, ಅಬ್ಬಿಗೇರಿ ಲೈನ್​, ವಾರ್ಡ ನಂ 33ರ ರಾಧಾಕೃಷ್ಣನಗರ, ಗುಜಮಾಗಡಿ ಲೈನ್​, ವಾರ್ಡ ನಂ 06ರ ಸಿದ್ಧಲಿಂಗನಗರ, ವಾರ್ಡ ನಂ 2ರ ನಾವಳ್ಳಿ ಅವರ ಲೈನ್​, ರೊಟ್ಟಿಯವರ ಲೈನ್​, ಣಿಬಂದ ಅವರ ಲೈನ್​, ಪಿ.ಪಿ. ಗುಡಿಲೈನ್​, ವಾರ್ಡ ನಂ 11ರ ನಿಸರ್ಗ ಬಡಾವಣೆ, ಅಬ್ದುಲ್​ ಕಲಾಮ ಲೈನ್​ ನಲ್ಲಿ ನೀರು ಪೂರೈಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts