More

    ಬೈಕ್​ ಅಪಘಾತದಲ್ಲಿ ಅಪ್ಪ, ಮೂರು ವರ್ಷದ ಮಗಳು ಸಾವು

    ದಾವಣಗೆರೆ: ಬೈಕ್​ಗಳ ಮುಖಾಮುಖಿ ಡಿಕ್ಕಿಯಾಗಿ ತಂದೆ ಮತ್ತು ಮೂರು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದ ದುರ್ಘಟನೆ ಪಟ್ಟಣದ ಕೈಗಾರಿಕಾ ಪ್ರದೇಶದ ಸಮೀಪ ನಡೆದಿದೆ.

    ತುರ್ಚಗಟ್ಟ ನಿವಾಸಿ ಸಿದ್ದೇಶ್​ (30) ಮತ್ತವರ ಮೂರು ವರ್ಷದ ಮಗಳು ಪ್ರಿಯಾಂಕಾ ಮೃತರು. ಇವರು ಬೈಕ್​​ನಲ್ಲಿ ತುರ್ಚಗಟ್ಟದಿಂದ ದಾವಣಗೆರೆಗೆ ಬೈಕ್​ನಲ್ಲಿ ಹೊರಟಿದ್ದರು. ಇನ್ನೊಂದು ಬೈಕ್​ನಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ. ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ಮಧ್ಯರಾತ್ರಿಯವರೆಗೂ ಮೊಬೈಲ್​ ಗೇಮ್​ ಆಡುತ್ತಿದ್ದ ಬಾಲಕ ಅಲ್ಲಿಯೇ ಹೆಣವಾದದ್ದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts