ಮಧ್ಯರಾತ್ರಿಯವರೆಗೂ ಮೊಬೈಲ್​ ಗೇಮ್​ ಆಡುತ್ತಿದ್ದ ಬಾಲಕ ಅಲ್ಲಿಯೇ ಹೆಣವಾದದ್ದು ಹೇಗೆ?

ಕೋಟಾ(ರಾಜಸ್ಥಾನ): ಮಕ್ಕಳ ಕೈಯಲ್ಲಿ ಮೊಬೈಲ್​ ಕೊಡಬೇಡಿ, ಅನಿವಾರ್ಯವಾಗಿ ಕೊಡುವ ಸಂದರ್ಭ ಬಮದರೆ, ಅವರು ಅದರಲ್ಲಿ ಏನು ಮಾಡುತ್ತಾರೆ ಎಂಬ ಬಗ್ಗೆ ಒಂದು ಕಣ್ಣಿಡಿ ಎಂದು ಹಲವಾರು ಬಾರಿ ಪೊಲೀಸ್​ ಇಲಾಖೆ ಮಾಧ್ಯಮಗಳು ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ ಎಷ್ಟೋ ಪಾಲಕರು ತಮ್ಮ ಮಕ್ಕಳ ಕೈಯಲ್ಲಿ ಸ್ಮಾರ್ಟ್​ಫೋನ್​ ಕೊಟ್ಟು ಅವರತ್ತ ಗಮನ ಹರಿಸುವುದೇ ಇಲ್ಲ. ಇಂಥ ಒಂದು ಎಡವಟ್ಟಿನಿಂದಾಗಿ 10ನೇ ಕ್ಲಾಸ್​ ಬಾಲಕನೊಬ್ಬ ಮೊಬೈಲ್​ ಆಟವಾಡುವ ಮೂಲಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ! ಹೌದು. ಇದು ನಡೆದಿರುವುದು ರಾಜಸ್ಥಾನದ ಕೋಟಾದಲ್ಲಿ. … Continue reading ಮಧ್ಯರಾತ್ರಿಯವರೆಗೂ ಮೊಬೈಲ್​ ಗೇಮ್​ ಆಡುತ್ತಿದ್ದ ಬಾಲಕ ಅಲ್ಲಿಯೇ ಹೆಣವಾದದ್ದು ಹೇಗೆ?