More

    ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ, ಅದಕ್ಕೆ ಕಾರಣ ಇವರೇ!

    ಜರ್ಮನಿ: ಅಪ್ಫಾನಿಸ್ತಾನದ ಸಂವಹನ ಮತ್ತು ತಂತ್ರಜ್ಞಾನದ ಮಾಜಿ ಸಚಿವರಾಗಿದ್ದ ಸಯ್ಯದ್ ಅಮೀದ್ ಸಾದತ್ ​ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸುದ್ದಿ ಸಂಸ್ಥೆಯೊಂದು ಹೊರಹಾಕಿದೆ.

    ಈ ಮಾಹಿತಿಯನ್ನು ಅಲ್ ಜಜೀರಾ ಅರೇಬಿಯಾ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ​ ಹಿಡಿತಕ್ಕೆ ಬರುವ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ 2020ರಲ್ಲಿ ಅಫ್ಘಾನ್​ನಿಂದ ಹೊರಬಂದಿದ್ದರು.

    ಸೈಯದ್​ ಅವರು ಮಂತ್ರಿಯಾಗಿದ್ದ ಸಮಯದಲ್ಲಿ ಅಪ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ ಅವರೊಂದಿಗೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇದರಿಂದಾಗಿ 2020ರಲ್ಲಿ ಸೈಯದ್​ ಅಫ್ಫಾನ್​ ದೇಶ ತೊರೆದು ಜರ್ಮನ್​ನತ್ತ ತೆರಳಿದರು. ಸದ್ಯ ಅಲ್ಲೇ ನೆಲೆಸಿದ್ದು, ಲೀಪ್​ಜಿಗ್​ ನಗರದಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಯ್ಯದ್ ಆಕ್ಸ್​​ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ಸ್ನಾತ್ತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.

    ಅಫ್ಘಾನ್​​ನಿಂದ ಭಾರತಕ್ಕೆ ಬಂದ 78 ಜನರ ಪೈಕಿ 16 ಮಂದಿಗೆ ಕರೊನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts