More

    ಜ.9ರಂದು ಕರೆಂಟ್ ಇರಲ್ಲ

    ಕೊಪ್ಪಳ: ತಾಲೂಕಿನ ಹಾಲವರ್ತಿ ಎಂಎಸ್​ಪಿಎಲ್​ ವಿದ್ಯುತ್​ ಕಾಮಗಾರಿ ನಿಮಿತ್ತ ಗಿಣಿಗೇರಾ ಉಪ ಕೇಂದ್ರದಿಂದ ವಿದ್ಯುತ್​ ಸರಬರಾಜಾಗುವ ಗ್ರಾಮಗಳ ವ್ಯಾಪ್ತಿಯಲ್ಲಿ ಜ.9ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

    ಗಿಣಿಗೇರಾ ಮತ್ತು ಗಿಣಿಗೇರಾ ಬೈಪಾಸ್​, ಹಳೆ ಕನಕಾಪುರ, ಹೊಸ ಕನಕಾಪುರ, ಕನಕಾಪುರ ತಾಂಡಾ, ಹಿರೇಬಗನಾಳ, ಚಿಕ್ಕ ಬಗನಾಳ, ಕರ್ಕಿಹಳ್ಳಿ, ಲಾಚನಕೇರಿ, ಕಾಸನಕಂಡಿ, ಕುಣಿಕೇರಿ, ಕುಣಿಕೇರಿ ತಾಂಡಾ, ಕುಟುಗನಹಳ್ಳಿ, ಅಲ್ಲಾನಗರ, ಗಬ್ಬೂರು, ಹಾಲಹಳ್ಳಿ, ಭೀಮನೂರು, ಕಲ್​ ತಾವರಗೇರಾ, ಎಫ್​3 ಬಗನಾಳ ಎನ್​ಜೆವೈ ಫೀಡರ್​,

    ಎಫ್​ 13 ಹಾಲಹಳ್ಳಿ ಎನ್​ಜೆವೈ ಫೀಡರ್​, ಎಫ್​ 7 ಎಸ್​.ಆರ್​.ಸಿ ಇಂಡಸ್ಟ್ರೀಯಲ್​ ಫೀಡರ್​, ಎಫ್​ 10 ಗಾಳೆಮ್ಮ, ಎಫ್​12 ಗಿಣಿಗೇರಾ ಮತ್ತು ಎಫ್​11 ಕಲ್​ ತಾವರಗೇರಾ, ಎಫ್​9 ಎನ್​ಜೆವೈ, ಎಫ್​ 33 ಕೋಕಾ ಕೋಲಾ ಇಂಡಸ್ಟ್ರೀಸ್​ಗೆ ಸಂಬಂಧಪಟ್ಟ ಎಲ್ಲಾ ಫೀಡರ್​,

    ಎಫ್​1 ಕುಣಿಕೇರಿ ಐಪಿ, ಎಫ್​2 ಕರ್ಕಿಹಳ್ಳಿ ಐಪಿ, ಎಫ್​5 ಅಲ್ಲಾನಗರ ಐಪಿ, ಎಫ್​4 ಕೋಳಿ ಫಾಮ್​ರ್ ಮತ್ತು ಎಫ್​-6 ಐಪಿ, ಕಾಸನಕಂಡಿ, ಪಿ.ಬಿ.ಎಸ್​ ಸೋಲಾರ್​ ಪ್ಲಾಂಟ್​ಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಮುನಿರಾಬಾದ ಉಪ ವಿಭಾಗದ ಇಇ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts