More

    ಗ್ರೇ ಕಲರ್ಡ್​​​​​ ಡ್ರೆಸ್​​​ನಲ್ಲಿ ಮಿಂಚಿದ ದೀಪಿಕಾ; ನಕ್ಷತ್ರದಂತೆ ಕಾಣಿಸುತ್ತಾರೆ ಎಂದು ಕಾಮೆಂಟ್​​ ಮಾಡಿದ ಫ್ಯಾನ್ಸ್​​

    ದೀಪಿಕಾ ಪಡುಕೋಣೆಯ ಡ್ರೆಸ್ಸಿಂಗ್ ಸೆನ್ಸ್ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದೆ. ನಟಿಯ ಡ್ರೆಸ್ಸಿಂಗ್ ಸೆನ್ಸ್‌ನಲ್ಲಿ ಆಗಿರುವ ಬದಲಾವಣೆಯೇ ಇದಕ್ಕೆ ಕಾರಣ. ಇತ್ತೀಚೆಗೆ ತೆರೆಕಂಡ ಜವಾನ್​​ ಸಿನಿಮಾದಲ್ಲೂ ದೀಪಿಕಾ ಪಡುಕೋಣೆ ಸಖತ್​​​ ಹಾಟ್​​ ಆಗಿ ಕಾಣಿಸಿದ್ದರು.

    ಇದೀಗ ದೀಪಿಕಾ ಲೇಟೆಸ್ಟ್​​ ಪೋಟೋಶೂಟ್​​ ಪಡ್ಡೆ ಹುಡುಗೆ ನಿದ್ದೆ ಗೆಡಿಸಿದೆ. ದೀಪಿಕಾ ಕಿಲ್ಲರ್​ ಲುಕ್​ಗೆ ಫ್ಯಾನ್ಸ್​​​ ಫಿದಾ ಆಗಿದ್ದಾರೆ.

    ಗ್ರೇ ಕಲರ್ಡ್​​​​​ ಡ್ರೆಸ್​​​ನಲ್ಲಿ ಮಿಂಚಿದ ದೀಪಿಕಾ; ನಕ್ಷತ್ರದಂತೆ ಕಾಣಿಸುತ್ತಾರೆ ಎಂದು ಕಾಮೆಂಟ್​​ ಮಾಡಿದ ಫ್ಯಾನ್ಸ್​​


    ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನ ಫೇಮಸ್​ ನಟಿ. ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಅವರು ಹೊಸಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.


    ದೀಪಿಕಾ ಹೊಸ ಲುಕ್​ಗೆ ಅಭಿಮಾನಿಗಳು ಆಕೆಯನ್ನ ಶೈನಿಂಗ್​​ ಸ್ಟಾರ್​​​ ಅಂತಾ ಕರೆದಿದ್ದಾರೆ. ದೀಪಿಕಾ ತಮ್ಮ ಚಿತ್ರಗಳನ್ನು ಟ್ವಿಟ್ಟರ್, ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ಮಂದಿ ಚಿತ್ರವನ್ನು ಲೈಕ್, ಶೇರ್ ಮಾಡಿದ್ದಾರೆ. ಚಿತ್ರವನ್ನು ಬಹುಮಂದಿ ಮೆಚ್ಚಿಕೊಂಡಿದ್ದಾರೆ.
    ಸಿಲ್ವರ್​​​​ ಕಲರ್​​​ ಡ್ರೆಸ್​​​ನಲ್ಲಿ ಹೊಳೆಯುವ ನಕ್ಷತ್ರದಂತೆ ದೀಪಿಕಾ ಜಗಮಗಿಸಿದ್ದಾರೆ.

    ಗ್ರೇ ಕಲರ್ಡ್​​​​​ ಡ್ರೆಸ್​​​ನಲ್ಲಿ ಮಿಂಚಿದ ದೀಪಿಕಾ; ನಕ್ಷತ್ರದಂತೆ ಕಾಣಿಸುತ್ತಾರೆ ಎಂದು ಕಾಮೆಂಟ್​​ ಮಾಡಿದ ಫ್ಯಾನ್ಸ್​​


    ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಪಡುಕೋಣೆಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ.
    ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ಪ್ರೀತಿಸಿದ ಹುಡುಗ ರಣವೀರ್ ಸಿಂಗ್​ರನ್ನು ವರಿಸಿದ್ದಾರೆ. ಆದರೆ ಈ ಗುಳಿಕೆನ್ನೆ ಸುಂದರಿಯ ಹಾಟ್​ ಫೋಟೋ ಶೂಟ್​ನ ಚಿತ್ರಗಳು ಈಗ ಔಟ್​ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts