More

    ಸಿಂಗಾರಗೊoಡ ಮತಗಟ್ಟೆಗಳು

    ಮಡಿಕೇರಿ:

    ಮತದಾನಕ್ಕೆ ಮತದಾರರನ್ನು ಪ್ರೇರೇಪಿಸುವುದರ ಜತೆಗೆ ಆಕರ್ಷಿಸುವ ಸಲುವಾಗಿ ಜಿಲ್ಲೆಯಾದ್ಯಂತ ಆಯ್ದ ಮತಗಟ್ಟೆಗಳನ್ನು ಸಖಿ, ಸಾಂಪ್ರದಾಯಿಕ, ದಿವ್ಯಾಂಗ, ಯುವ ಮತದಾರ, ಪರಿಕಲ್ಪನೆ ಆಧಾರಿತ ಬೂತ್‌ಗಳನ್ನು ನಿರ್ಮಿಸಲಾಗಿದೆ. ಈ ಮತಗಟ್ಟೆಗಳನ್ನು ಶೃಂಗಾರ ಮಾಡಲಾಗಿದ್ದು ಮತದಾರರ ಸ್ವಾಗತಕ್ಕೆ ಸಜ್ಜುಗೊಳಿಸಲಾಗಿದೆ.

    ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ರಂತೆ 10 ಸಖಿ ಮತಗಟ್ಟೆಗಳು, ಮಡಿಕೇರಿ 2, ವಿರಾಜಪೇಟೆಯಲ್ಲಿ 4 ಸಾಂಪ್ರದಾಯಿಕ ಮತಗಟ್ಟೆಗಳು, ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1ರಂತೆ 2 ದಿವ್ಯಾಂಗ ಮತಗಟ್ಟೆಗಳು, 2 ಯುವ ಮತದಾರರ ಬೂತ್‌ಗಳು ಹಾಗೂ ಮಡಿಕೇರಿಯಲ್ಲಿ 2, ವಿರಾಜಪೇಟೆಯಲ್ಲಿ 1 ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts