More

    ಡ್ರೈನೇಜ್ ಪಿಟ್‌ನಲ್ಲಿ ವೃದ್ಧೆಯ ಶವ ಪತ್ತೆ

    ಮೂಲ್ಕಿ: ಪಡುಪಣಂಬೂರು ಒಳಪೇಟೆ ಸಂತೆಕಟ್ಟೆ ಬಳಿಯ ನಿರ್ಜನ ಮನೆಯ ಹಿಂಭಾಗದ ಸಣ್ಣ ಡ್ರೈನೇಜ್ ಪಿಟ್‌ನಲ್ಲಿ ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್(85) ಎಂಬುವರ ಶವ ಪತ್ತೆಯಾಗಿದೆ.

    ಸುಮಾರು 4 ತಿಂಗಳ ಹಿಂದೆ ನಾಗಮ್ಮ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಮನೆ ಮಾಲೀಕ ಪುಷ್ಪರಾಜ್ ಅಮೀನ್ ಮುಂಬೈಯಲ್ಲಿ ವಾಸಿಸುತ್ತಿದ್ದು, ಯಾವಾಗಲೊಮ್ಮೆ ಊರಿಗೆ ಬಂದಾಗ ಮನೆಗೆ ಭೇಟಿ ನೀಡುತ್ತಿದ್ದರು. ಬುಧವಾರ ಮನೆಗೆ ಬಂದವರು ಸುತ್ತ ತಿರುಗುತ್ತಿದ್ದಾಗ ಮನೆಯ ಡ್ರೈನೇಜ್ ಪಿಟ್‌ನಲ್ಲಿ ಶವ ಕಂಡು ಮೂಲ್ಕಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts