More

    ಚುನಾವಣಾ ಕರ್ತವ್ಯಕ್ಕೆ ಅನಗತ್ಯ ಗೈರು; ಕಾರಣ ಕೇಳಿ ನೋಟಿಸ್ ಜಾರಿಗೆ ಆದೇಶ

    ಧಾರವಾಡ: ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿ ಆದೇಶಿಸಿದ್ದರೂ ಕೆಲ ಅಽಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಂಥವರಿಗೆ ತಕ್ಷಣ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಚುನಾವಣಾಽಕಾರಿ ಹಾಗೂ ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.
    ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬAಧ ತಮ್ಮ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ಕೇಂದ್ರೀಕೃತ ನಿಯಂತ್ರಣ ಕೊಠಡಿಯಲ್ಲಿ ಸೋಮವಾರ ನಡೆದ ಅಽಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
    ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಿವಿಧ ತಂಡಗಳ ಅಽಕಾರಿ- ಸಿಬ್ಬಂದಿ ತೀವ್ರ ನಿಗಾ ವಹಿಸಿ ನಿರ್ವಹಿಸಬೇಕು. ನೋಡಲ್ ಅಽಕಾರಿಗಳು ತಂಡಗಳಿಗೆ ಸೂಕ್ತ ಮಾಹಿತಿ ಮತ್ತು ತರಬೇತಿ ನೀಡಬೇಕು. ಸೋಶಿಯಲ್ ಮಿಡಿಯಾ ಹಾಗೂ ಮಾಧ್ಯಮಗಳಿಗೆ ಸಂಬAಽಸಿದ ತಂಡಗಳು ಕ್ರಿಯಾಶೀಲರಾಗಿರಬೇಕು. ರಾಜಕೀಯ ಪಕ್ಷಗಳ ಮುಖಂಡರು, ಬೆಂಬಲಿಗರು ಹಾಗೂ ಸ್ಪಽðಸುವ ಅಭ್ಯರ್ಥಿಗಳಿಗೆ ಸಂಬAಽಸಿದ ವಾಟ್ಸಾಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂನAಥ ಸೋಶಿಯಲ್ ಮೀಡಿಯಾಗಳನ್ನು ನಿರಂತರವಾಗಿ ಪರಿಶೀಲಿಸಬೇಕು.
    ನೋಡಲ್ ಅಽಕಾರಿಗಳಾದ ಮೋನಾ ರಾವುತ್, ರೇಷ್ಮಾ ತಾಳಿಕೋಟಿ, ಡಾ. ಸಂತೋಷ ಬಿರಾದಾರ, ಗೋಪಾಲ ಲಮಾಣಿ, ಮೀನಾಕುಮಾರಿ, ಮಂಜುನಾಥ ಸುಳ್ಳೊಳ್ಳಿ ಹಾಗೂ ವಿವಿಧ ಇಲಾಖೆಗಳ ನಿಯೋಜಿತ ಅಽಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts