More

    ಈ ರಾಶಿಯವರಿಗಿಂದು ಉದ್ಯೋಗದಲ್ಲಿ ತೊಂದರೆ, ವ್ಯಾಪಾರದಲ್ಲಿ ಲಾಭ: ನಿತ್ಯಭವಿಷ್ಯ

    ಮೇಷ: ಪ್ರತಿಭೆಗೆ ತಕ್ಕ ಪುರಸ್ಕಾರ. ಅನವಶ್ಯಕ ಖರ್ಚುಗಳ ಬಗ್ಗೆ ಎಚ್ಚರವಹಿಸಿ. ಇತರರ ಮಾತಿಗೆ ಮರುಳಾಗದಿರಿ. ಮಕ್ಕಳಿಂದ ನೋವು. ಶುಭಸಂಖ್ಯೆ: 2

    ವೃಷಭ: ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಕಚೇರಿಯಲ್ಲಿ ತಾಳ್ಮೆಯಿಂದ ಇರಿ. ಅಲ್ಪ ಆದಾಯ ಅಧಿಕ ಖರ್ಚು. ಕುಟುಂಬದಲ್ಲಿ ಕಲಹ. ಶುಭಸಂಖ್ಯೆ: 6

    ಮಿಥುನ: ಧಾರ್ವಿುಕ ಕಾರ್ಯಗಳಲ್ಲಿ ಒಲವು. ಸ್ಪರ್ಧಾತ್ಮಕ ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವಿಪರೀತ ಹಣವ್ಯಯ, ಪ್ರೇಮಿಗಳಿಗೆ ತೊಂದರೆ. ಶುಭಸಂಖ್ಯೆ: 9

    ಕಟಕ: ವಿದೇಶ ವ್ಯವಹಾರದಿಂದ ಲಾಭ. ಕೆಲಸದಿಂದ ವಿಶ್ರಾಂತಿ ಪಡೆಯುವಿರಿ. ಉದ್ಯೋಗದಲ್ಲಿ ತೊಂದರೆ. ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8

    ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ. ಕೃಷಿಯಲ್ಲಿ ನಷ್ಟ ಸಾಧ್ಯತೆ. ರಿಯಲ್ ಎಸ್ಟೇಟ್​ನವರಿಗೆ ಲಾಭ. ಉದ್ಯೋಗದಲ್ಲಿ ಇಷ್ಟಾರ್ಥ ಸಿದ್ದಿ. ಶುಭಸಂಖ್ಯೆ: 4

    ಕನ್ಯಾ: ಬಂಧುಮಿತ್ರರ ಭೇಟಿ ಮಾಡುವಿರಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಎಚ್ಚರ. ಶುಭಸಂಖ್ಯೆ: 3

    ತುಲಾ: ಯತ್ನಕಾರ್ಯಗಳಲ್ಲಿ ಅಡೆತಡೆ ಉಂಟಾಗುವುದು. ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಪುರಸ್ಕಾರ. ಮಕ್ಕಳ ಮೇಲೆಅಧಿಕ ಕೋಪ. ಶುಭಸಂಖ್ಯೆ: 8

    ವೃಶ್ಚಿಕ: ಹಿರಿಯರ ಮಾತಿಗೆ ಮನ್ನಣೆ ನೀಡಿ. ವಿಚ್ಛೇದನ ಕೇಸಲ್ಲಿ ವಿಳಂಬವಾಗುವುದು. ಕುಟುಂಬದಲ್ಲಿ ಆಂತರಿಕ ಕಲಹ. ದೂರ ಪ್ರಯಾಣ. ಶುಭಸಂಖ್ಯೆ: 5

    ಧನಸ್ಸು: ಪರಸ್ತ್ರೀಯಿಂದ ತೊಂದರೆಯಾದೀತು ಎಚ್ಚರ. ಉದರ ಬಾಧೆ. ಪ್ರಿಯ ಜನರ ಭೇಟಿ. ವ್ಯವಹಾರದಲ್ಲಿ ದೃಷ್ಟಿದೋಷ ಕಾಡೀತು. ಶುಭಸಂಖ್ಯೆ: 9

    ಮಕರ: ಪುಣ್ಯಕ್ಷೇತ್ರ ದರ್ಶನ. ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಬ್ಯಾಂಕ್ ವ್ಯವಹಾರದಲ್ಲಿ ಸಫಲ. ಅಮೂಲ್ಯ ವಸ್ತುಗಳ ಸಂಗ್ರಹ. ಶುಭಸಂಖ್ಯೆ: 2

    ಕುಂಭ: ರಾಜ ಸನ್ಮಾನ. ವಾಹನ ಖರೀದಿ ಸಾಧ್ಯತೆ. ಸ್ಥಿರಾಸ್ತಿ ಪ್ರಾಪ್ತಿ. ಶತ್ರುಗಳನ್ನು ಸದೆಬಡಿಯುವಿರಿ. ಬಹಳ ದಿನಗಳ ಆಸೆ ಈಡೇರಲಿದೆ. ಶುಭಸಂಖ್ಯೆ: 2

    ಮೀನ: ಕುಟುಂಬದಲ್ಲಿ ಶುಭಕಾರ್ಯದ ಸಂಭ್ರಮವಿರುವುದು. ಹಣಕಾಸಿನ ಪರಿಸ್ಥಿತಿ ಉತ್ತಮ. ಪ್ರತಿಷ್ಠಿತ ಜನರ ಪರಿಚಯ. ಬಾಕಿ ವಸೂಲಿ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts