More

    ಈ ರಾಶಿಯವರಿಗಿಂದು ಯತ್ನ ಕಾರ್ಯಗಳಲ್ಲಿ ವಿಳಂಬ: ನಿತ್ಯಭವಿಷ್ಯ

    ಮೇಷ: ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ಗೆಳತಿಗೆ ಅಗತ್ಯ ಸಹಾಯ ಮಾಡುವಿರಿ. ವಿನಾಕಾರಣ ನಿಷ್ಠ್ಠುರ ಮಾಡಿಕೊಳ್ಳುವ ಸಾಧ್ಯತೆ. ಶುಭಸಂಖ್ಯೆ: 9

    ವೃಷಭ: ವಿದೇಶ ಪ್ರಯಾಣ ಯೋಗ. ಅಮೂಲ್ಯ ವಸ್ತುಗಳ ಖರೀದಿ. ಉದ್ಯೋಗದಲ್ಲಿ ಪ್ರಗತಿಯಾಗುವುದು. ಕುಟುಂಬದಲ್ಲಿ ಪ್ರೀತಿ. ಶುಭಸಂಖ್ಯೆ: 6

    ಮಿಥುನ: ಮಾತಿನಲ್ಲಿ ಹಿಡಿತವಿರಲಿ. ಕಾರ್ಯಸಾಧನೆಗಾಗಿ ತಿರುಗಾಟ. ಅನರ್ಥ. ತೀರ್ಥಯಾತ್ರಾ ದರ್ಶನ. ವ್ಯಾಸಂಗಕ್ಕೆ ತೊಂದರೆ. ಶುಭಸಂಖ್ಯೆ: 2

    ಕಟಕ: ನಿರೀಕ್ಷಿತ ಆದಾಯ ಬರುವುದು. ಶುಭ ಸಮಾರಂಭದಲ್ಲಿ ಭಾಗಿ. ಮಿಶ್ರ ಫಲ, ದ್ರವ್ಯಲಾಭ. ಕುಲದೇವರ ಪೂಜೆಯಿಂದ ಶುಭ. ಶುಭಸಂಖ್ಯೆ: 5

    ಸಿಂಹ: ಕೆಲಸಕಾರ್ಯಗಳಲ್ಲಿ ಮಂದಗತಿ. ಹೊಸ ಹೊಸ ವ್ಯಕ್ತಿಗಳ ಪರಿಚಯ. ಹಿರಿಯರೊಂದಿಗೆ ಸಮಾಲೋಚನೆ ಕೈಗೊಳ್ಳುವಿರಿ. ಶುಭಸಂಖ್ಯೆ: 7

    ಕನ್ಯಾ: ಧನಹಾನಿಯಾಗುವ ಸಾಧ್ಯತೆ. ರಫ್ತು ವ್ಯಾಪಾರದಿಂದ ನಷ್ಟ. ಅವಕಾಶಗಳು ಕೈ ತಪ್ಪುವವು. ಅಕಾಲ ಭೋಜನ ಮಾಡಬೇಕಾದೀತು. ಶುಭಸಂಖ್ಯೆ: 9

    ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಚಂಚಲ ಮನಸ್ಸು. ಸಾಲಬಾಧೆ. ವಿಪರೀತ ವ್ಯಸನ ಬೇಡ. ಟ್ರಾವೆಲ್ಸ್ನವರಿಗೆ ಮೋಸ. ಶುಭಸಂಖ್ಯೆ: 4

    ವೃಶ್ಚಿಕ: ಭೂ ವ್ಯವಹಾರದಲ್ಲಿ ಕಲಹ. ಶರೀರದಲ್ಲಿ ಆಯಾಸ. ಧನವ್ಯಯವಾಗುವುದು. ವಿವಾಹ ಯೋಗ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಶುಭಸಂಖ್ಯೆ: 8

    ಧನಸ್ಸು: ಧನಾತ್ಮಕ ಚಿಂತೆಯಿಂದ ಯಶಸ್ಸು. ಧನಪ್ರಾಪ್ತಿಯಾಗಿ ನೆಮ್ಮದಿ. ಯಾರನ್ನೂ ನಂಬಬೇಡಿ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 1

    ಮಕರ: ಸಗಟು ವ್ಯಾಪಾರಿಗಳಿಗೆ ನಷ್ಟ. ಅಧ್ಯಾತ್ಮವಿಚಾರಗಳಲ್ಲಿ ಆಸಕ್ತಿ. ನೆಮ್ಮದಿ ಇಲ್ಲದ ಜೀವನ. ಮಾತಿನಿಂದ ಕಲಹ. ವಾಹನ ಯೋಗ. ಶುಭಸಂಖ್ಯೆ: 8

    ಕುಂಭ: ಹೊಸ ಜವಾಬ್ದಾರಿಗೆ ಮುನ್ನ ಯೋಚಿಸಿ. ಮನಕ್ಲೇಷ. ಸ್ತ್ರೀಯರಿಂದ ಸಹಾಯ ಲಭ್ಯ. ಹಳೆಯ ಗೆಳೆಯರ ಭೇಟಿಯಾಗುವುದು. ಶುಭಸಂಖ್ಯೆ: 3

    ಮೀನ: ಧನಾತ್ಮಕ ಚಿಂತನೆಗಳಿಂದ ಯಶಸ್ಸು ಸಿಗಲಿದೆ. ಖಾಸಗಿ ನೌಕರರ ಉದ್ಯೋಗದಲ್ಲಿ ಬದಲಾವಣೆ. ಧನ ಲಾಭ. ತಾಳ್ಮೆ ಅಗತ್ಯ. ಶುಭಸಂಖ್ಯೆ: 8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts