More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಅಪಘಾತ ಸಾಧ್ಯತೆ, ಸಾಲಗಾರರಿಂದ ಹಿಂಸೆ, ಸಂಗಾತಿಯಿಂದ ನೋವು

    ಮೇಷ: ಜೇನು ಸಾಕಣೆಯಲ್ಲಿ ಅಧಿಕ ಲಾಭ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆ. ಶುಭ ಕಾರ್ಯಕ್ಕೆ ಅಡೆತಡೆ. ಶುಭಸಂಖ್ಯೆ:5

    ವೃಷಭ: ಮಗನಿಂದ ನೋವು ಮತ್ತು ನಿರಾಸೆ. ಆಕಸ್ಮಿಕ ಘಟನೆ. ಯಂತ್ರೋಪಕರಣಗಳಿಂದ ಪೆಟ್ಟು, ಕರಕುಶಲ ಕರ್ಮಿ ಗಳಿಗೆ ಗೌರವ. ಶುಭಸಂಖ್ಯೆ:8

    ಮಿಥುನ: ವ್ಯವಹಾರದಲ್ಲಿ ಯಶ. ಕಚೇರಿಯಲ್ಲಿ ವ್ಯತ್ಯಯ. ಸ್ನೇಹಿತರಿಂದ ಕಷ್ಟ ಪಾಲುದಾರಿಕೆಯಲ್ಲಿ ನಷ್ಟ. ಸಂಗಾತಿಯಿಂದ ನೋವು. ಶುಭಸಂಖ್ಯೆ:4

    ಕಟಕ: ಆರ್ಥಿಕ ನಷ್ಟ, ಸ್ವಯಂಕೃತ ಅಪರಾಧದಿಂದ ನೋವು, ಕಲಾವಿದರಿಗೆ ಅವಕಾಶ ಕೈ ತಪ್ಪುವುದು. ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 1

    ಸಿಂಹ: ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು, ಭೂ ವ್ಯವಹಾರಗಳಿಂದ ಧನಾಗಮನ. ಶುಭಸಂಖ್ಯೆ:7

    ಕನ್ನಾ: ಅಪಘಾತ ಸಾಧ್ಯತೆ. ಬಂಧು ಬಾಂಧವರಿಂದ ಸಹಾಯ. ಪಿತ್ರಾರ್ಜಿತ ಆಸ್ತಿ ಸಮಸ್ಯೆ. ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಶುಭಸಂಖ್ಯೆ:4

    ತುಲಾ: ರಾಜಕಾರಣಿಗಳಿಗೆ ಸ್ಥಾನಪಲ್ಲಟ. ಸಂಗಾತಿಯಿಂದ ನೋವು. ಪಾಲುದಾರಿಕೆಯಲ್ಲಿ ಲಾಭ ಅಧಿಕ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ:6

    ವೃಶ್ಚಿಕ: ಉದ್ಯೋಗದಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ. ಕುಟುಂಬದಲ್ಲಿ ಆತ್ಮಗೌರವಕ್ಕೆ ಧಕ್ಕೆ. ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ:9

    ಧನುಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರಿಗೆ ಶುಭದಿನ. ಧರ್ಮಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ:4

    ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆಯಾಗುವ ಸಾಧ್ಯತೆ. ಉನ್ನತ ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 6

    ಕುಂಭ: ಸಾಲಗಾರರಿಂದ ಹಿಂಸೆ. ದಾಯಾದಿಗಳಿಂದ ಅನುಕೂಲವಾಗುವುದು. ಪಾಲುದಾರಿಕೆಯಲ್ಲಿ ಲಾಭ ಬರಲಿದೆ. ಉದ್ಯೋಗ ಲಾಭ. ಶುಭಸಂಖ್ಯೆ:5

    ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ತಂದೆಯಿಂದ ನೋವು. ಆರೋಗ್ಯದಲ್ಲಿ ವ್ಯತ್ಯಾಸ. ಮನೆಯಲ್ಲಿ ಆತಂಕ. ಶುಭಸಂಖ್ಯೆ: 8

    ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts