More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಉದ್ಯೋಗದಲ್ಲಿ ನಷ್ಟ, ದಾಂಪತ್ಯದಲ್ಲಿ ವಿರಸ, ಕೆಟ್ಟ ಆಲೋಚನೆಗಳಿಂದ ಅಪಾಯ

    ಮೇಷ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವುದು. ಆಕಸ್ಮಿಕ ದುರ್ಟನೆ. ಸಾಲಬಾಧೆ. ಮಾನಸಿಕ ನೋವು. ಕಾರ್ಯದಲ್ಲಿ ವಿಳಂಬ. ಶುಭಸಂಖ್ಯೆ: 9

    ವೃಷಭ: ಬಂಧುಗಳಿಂದ ಅವಮಾನ. ಪತ್ರ ವ್ಯವಹಾರಗಳಲ್ಲಿ ಸಂಕಷ್ಟ. ಮಕ್ಕಳಿಂದ ನಷ್ಟ. ಆರ್ಥಿಕ ಸಮಸ್ಯೆ. ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ: 1

    ಮಿಥುನ: ರಿಯಲ್​ ಎಸ್ಟೇಟ್​ನವರಿಗೆ ಲಾಭ. ಉದ್ಯೋಗದಲ್ಲಿ ಅನುಕೂಲ. ಸಾಲಬಾಧೆ. ಮಾನಸಿಕ ವ್ಯಥೆ. ಮಹಿಳೆಯರಿಗೆ ಅನುಕೂಲ. ಶುಭಸಂಖ್ಯೆ: 5

    ಕಟಕ: ವ್ಯವಹಾರಗಳಲ್ಲಿ ಧೈರ್ಯ ಹೆಚ್ಚಾಗುವುದು. ವ್ಯಾಪಾರ ವ್ಯವಹಾರ ಪ್ರಾರಂಭ. ಮಕ್ಕಳು ಪ್ರಯಾಣ ಮಾಡುವರು. ಧನಲಾಭ. ಶುಭಸಂಖ್ಯೆ: 8

    ಸಿಂಹ: ಹೊಸ ವಸ್ತುಗಳ ಖರೀದಿ. ಅಧಿಕವಾದ ಖರ್ಚು. ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ. ಆರೋಗ್ಯದಲ್ಲಿ ವ್ಯತ್ಯಾಸ. ಗಣ್ಯ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 3

    ಕನ್ಯಾ: ಬಂಧು ಮಿತ್ರರೊಡನೆ ಕಲಹ. ಅನ್ಯರ ಕುತಂತ್ರಕ್ಕೆ ಬಲಿ. ವ್ಯಾಪಾರಿಗಳಿಗೆ ಲಾಭ. ವಿದೇಶ ಪ್ರಯಾಣ ಮಾಡುವ ಸಂಭವ. ಶುಭಸಂಖ್ಯೆ: 4

    ತುಲಾ: ಉದ್ಯೋಗದಲ್ಲಿ ಒತ್ತಡ. ಆಕಸ್ಮಿಕ ಆರ್ಥಿಕ ಅಭಿವೃದ್ಧಿ. ಕುಟುಂಬ ಸಮೇತ ಪ್ರಯಾಣ. ಮಕ್ಕಳಿಗೆ ಬೇಸರ. ಅನಗತ್ಯ ಹಣ ವ್ಯಯ. ಶುಭಸಂಖ್ಯೆ: 7

    ವೃಶ್ಚಿಕ: ತಂದೆಯಿಂದ ಲಾಭ. ನರದೌರ್ಬಲ್ಯ. ಆರೋಗ್ಯದಲ್ಲಿ ಸಮಸ್ಯೆ. ಹಿತಶತ್ರುಗಳಿಂದ ತೊಂದರೆ. ದಿನಾಂತ್ಯದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಶುಭಸಂಖ್ಯೆ: 2

    ಧನುಸ್ಸು: ಉದ್ಯೋಗದಲ್ಲಿ ನಷ್ಟ. ದಾಂಪತ್ಯದಲ್ಲಿ ವಿರಸ. ಕೆಟ್ಟ ಆಲೋಚನೆಗಳಿಂದ ಅಪಾಯ. ದೇವರ ಕಾರ್ಯದಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 6

    ಮಕರ: ಕಷ್ಟ ನಿವಾರಣೆಯಾಗುತ್ತದೆ. ದ್ರವ್ಯಲಾಭ. ಮಿತ್ರರಲ್ಲಿ ಪ್ರೀತಿ. ವಸಾಭರಣ ಪ್ರಾಪ್ತಿ. ಆರೋಗ್ಯ ಸಮಸ್ಯೆ. ಆಲಸ್ಯ ಮನೋಭಾವ. ಶುಭಸಂಖ್ಯೆ:3

    ಕುಂಭ: ನಂಬಿಕೆ ದ್ರೋಹ ಆಗಬಹುದು. ಮನಸ್ಸಿನಲ್ಲಿ ಗೊಂದಲ. ಅನಾರೋಗ್ಯ. ಪರರಿಗೆ ಸಹಾಯ ಮಾಡುವಿರಿ. ಸಾಲಬಾಧೆ ಶುಭಸಂಖ್ಯೆ: 6

    ಮೀನ: ಕುಟುಂಬ ಸೌಖ್ಯ. ಮಹಿಳೆಯರಿಗೆ ವಿಶೇಷ ಲಾಭ. ಕೃಷಿಕರಿಗೆ ಉತ್ತಮ ಆದಾಯ. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts