More

    ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ

    ಮೇಷ: ಆರೋಗ್ಯದಲ್ಲಿ ತೃಪ್ತಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ವಿವಾಹ ಯೋಗ. ದಿಢೀರ್​ ಪ್ರಯಾಣ. ಧಾರ್ಮಿಕ ಕಾರ್ಯದ ನೇತೃತ್ವ. ಶುಭಸಂಖ್ಯೆ: 9

    ವೃಷಭ: ಆರೋಗ್ಯ ವಿಚಾರದಲ್ಲಿ ಉದಾಸೀನತೆ ಸಲ್ಲದು. ಹೆಚ್ಚಿದ ದೈಹಿಕ ಶ್ರಮ. ಉದ್ಯೋಗ ವ್ಯಾಪಾರಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಶುಭಸಂಖ್ಯೆ: 1

    ಮಿಥುನ: ನೂತನ ಮಿತ್ರರ ಸಮಾಗಮ. ನಷ್ಟ ದ್ರವ್ಯ ಲಭಿಸುವ ಕಾಲ. ಪಾಲುದಾರಿಕಾ ವ್ಯವಹಾರಗಳಲ್ಲಿ ಪ್ರಗತಿ. ದಾಂಪತ್ಯ ಸುಖ ವೃದ್ಧಿ. ಶುಭಸಂಖ್ಯೆ:5

    ಕಟಕ: ಪರರಿಗೆ ಸಹಾಯ ಮಾಡುವಾಗ ಎಚ್ಚರವಿರಲಿ. ಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 3

    ಸಿಂಹ:
    ದೇವತಾ ಸ್ಥಳಕ್ಕೆ ಭೇಟಿ. ಪ್ರಯಾಣ. ಕಾರ್ಯೇತ್ರದಲ್ಲಿ ಶ್ರಮವಹಿಸಿ ನಿರೀತ ಗುರಿಸಾಧನೆ. ಉನ್ನತ ಸ್ಥಾನಕ್ಕಾಗಿ ಆರ್ಥಿಕ ವ್ಯಯ. ಶುಭಸಂಖ್ಯೆ: 3

    ಕನ್ಯಾ: ಪ್ರಯಾಣ. ದೂರದ ವ್ಯವಹಾರದಲ್ಲಿ ಪ್ರಗತಿ. ಜಲೋತ್ಪನ್ನ ವಸ್ತುಗಳಿಂದ ಲಾಭ. ಸಾಂಸಾರಿಕ ವಿಚಾರದಲ್ಲಿ ತಾಳ್ಮೆಅಗತ್ಯ. ಶುಭಸಂಖ್ಯೆ: 2

    ತುಲಾ: ದೇವತಾ ಕಾರ್ಯದಲ್ಲಿ ತತ್ಪರತೆ. ಉತ್ತಮ ವಾಕ್​ಚತುರತೆಯಿಂದ ಕೂಡಿದ ಕಾರ್ಯವೈಖರಿ. ಕೀರ್ತಿ, ಸುಖಾದಿ ಪ್ರಾಪ್ತಿ. ಶುಭಸಂಖ್ಯೆ: 8

    ವೃಶ್ಚಿಕ: ರಾಜಕೀಯ, ಸರ್ಕಾರಿ ಕಾರ್ಯಗಳಲ್ಲಿ ಮನ್ನಡೆ. ಕಾರ್ಯಗಳಲ್ಲಿ ಯಶಸ್ಸು ಸಾಧಿಸಿದ್ದರಿಂದ ತೃಪ್ತಿ. ದೀರ್ ಸಂಚಾರ ಸಂಭವ. ಶುಭಸಂಖ್ಯೆ:7

    ಧನುಸ್ಸು: ಉತ್ತಮ ಆರೋಗ್ಯ. ಸಹನೆಯಿಂದ ನಿರ್ವಹಿಸಿದ ಕಾರ್ಯದಿಂದ ಕೀರ್ತಿ ಯಶಸ್ಸು ಲಭಿಸಿ ಸಂತೋಷ. ನಿರಂತರ ಧನಾರ್ಜನೆ. ಶುಭಸಂಖ್ಯೆ: 6

    ಮಕರ: ತಂದೆ ತಾಯಿಯಿಂದ ಸುಖ. ಬಂಧು ಮಿತ್ರರ ಆಗಮನದಿಂದ ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರದಲ್ಲಿ ಮುನ್ನಡೆ. ಶುಭಸಂಖ್ಯೆ: 9

    ಕುಂಭ: ನೂತನ ಮಿತ್ರರ ಭೇಟಿ. ಧಾರ್ಮಿಕ ಚಟುವಟಿಕೆಗಳಿಗಾಗಿ ದೂರ ಪ್ರಯಾಣ. ದೂರದ ವ್ಯವಹಾರದಲ್ಲಿ ಹೆಚ್ಚಿದ ವರಮಾನ. ಶುಭಸಂಖ್ಯೆ: 4

    ಮೀನ: ಜನಪರ ಸಹಕಾರದಿಂದ ನಿರೀತ ಸ್ಥಾನ ಗೌರವಾದಿ ಲಭ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ:6

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts