More

    ಈ ರಾಶಿಯವರಿಗೆ ಇಂದು ಪತ್ನಿಯೊಂದಿಗೆ ಮುನಿಸು ತರವಲ್ಲ: ನಿತ್ಯಭವಿಷ್ಯ

    ಮೇಷ: ಅನಿರೀಕ್ಷಿತ ಅತಿಥಿಯ ಆಗಮನ. ಆರೋಗ್ಯದ ಕಡೆ ನಿಗಾ ಇರಲಿ. ಕಚೇರಿಯಲ್ಲಿ ಮೇಲಧಿಕಾರಿಯಿಂದ ಪ್ರಶಂಸೆ. ಸಂತಸ. ಶುಭಸಂಖ್ಯೆ: 8

    ವೃಷಭ: ಜೀವನದ ಮಹತ್ವದ ಕನಸು ಸಾಕಾರಗೊಂಡು ನೆಮ್ಮದಿ. ಮಕ್ಕಳ ವಿಷಯದಲ್ಲಿ ಅಸಡ್ಡೆ ಬೇಡ. ಸಹೋದ್ಯೋಗಿಗಳಿಂದ ಪ್ರಶಂಸೆ ಶುಭಸಂಖ್ಯೆ: 2

    ಮಿಥುನ: ವೈದ್ಯರ ಸಲಹೆ ಪಾಲಿಸಿ. ಬಹಳ ದಿನಗಳಿಂದ ಇದ್ದ ರೋಗ ಉಲ್ಬಣ. ಆತ್ಮೀಯರೊಂದಿಗೆ ವಿಹಾರ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 4

    ಕಟಕ: ಪತ್ನಿಯೊಂದಿಗೆ ಮುನಿಸು ತರವಲ್ಲ. ಮನೆ ಕಟ್ಟುವ ಕೆಲಸಕ್ಕೆ ಚಾಲನೆ. ಕುಟುಂಬದೊಂದಿಗೆ ಕೂತು ಮಾತನಾಡಿ. ಶುಭಸಂಖ್ಯೆ: 2

    ಸಿಂಹ: ಕೃಷಿ ಚಟುವಟಿಕೆಗೆ ಚಾಲನೆ. ವ್ಯಾಪಾರಸ್ಥರಿಗೆ ಅಧಿಕ ಲಾಭ. ಆತ್ಮೀಯ ಸ್ನೇಹಿತನ ಭೇಟಿ. ದಿನಾಂತ್ಯದಲ್ಲಿ ಆಯಾಸ. ಶುಭಸಂಖ್ಯೆ: 6

    ಕನ್ಯಾ: ತಪ್ಪು ನಿರ್ಧಾರಗಳಿಂದ ತೊಂದರೆ. ವ್ಯಾಪಾರ ವಹಿವಾಟುಗಳಲ್ಲಿ ಕೆಲಸಗಾರರ ಸಮಸ್ಯೆ. ಆತ್ಮೀಯರೊಂದಿಗೆ ಭೋಜನ. ಶುಭಸಂಖ್ಯೆ: 3

    ತುಲಾ: ಸಾರ್ವಜನಿಕ ಜೀವನದಲ್ಲಿ ಮಹತ್ವದ ಜವಾಬ್ದಾರಿ. ಕೊಟ್ಟ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿ. ಕಲಾವಿದರಿಗೆ ವಿಶೇಷ ಸುದ್ದಿ. ಶುಭಸಂಖ್ಯೆ: 2

    ವೃಶ್ಚಿಕ: ಅಪರೂಪದ ವ್ಯಕ್ತಿಯ ಭೇಟಿಯಾಗುತ್ತದೆ. ಕುಟುಂಬದೊಂದಿಗೆ ತಾಳ್ಮೆಯಿಂದ ವರ್ತಿಸಿ. ಮಕ್ಕಳಿಗೆ ಒಳ್ಳೆಯ ಸಲಹೆ ನೀಡಿ. ಶುಭಸಂಖ್ಯೆ: 1

    ಧನುಸ್ಸು: ಹಳೆಯ ವಿಚಾರಗಳನ್ನು ಕೆದಕಬೇಡಿ. ನಕಾರಾತ್ಮಕ ಚಿಂತನೆಯಿಂದ ದೂರ ಇರಿ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ. ಶುಭಸಂಖ್ಯೆ: 9

    ಮಕರ: ಕುಟುಂಬದ ಸಮಸ್ಯೆಯನ್ನು ಹಿತೈಷಿಗಳೊಂದಿಗೆ ರ್ಚಚಿಸಿ, ಪರಿಹಾರ ಲಭ್ಯ. ಆಕಸ್ಮಿಕ ಧನಲಾಭ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6

    ಕುಂಭ: ಸಂಗಾತಿಯೊಂದಿಗೆ ಮೃದುವಾಗಿ ವರ್ತಿಸಿ. ನಿರೀಕ್ಷಿಸಿದ ಅವಕಾಶ ಪ್ರಾಪ್ತಿ. ಕಚೇರಿಯಲ್ಲಿ ಪ್ರಶಂಸೆ. ಶುಭವಾರ್ತೆ. ಶುಭಸಂಖ್ಯೆ: 4

    ಮೀನ: ವ್ಯಾಪಾರದಲ್ಲಿ ವಿಶೇಷ ಲಾಭ. ಕುಟುಂಬದೊಂದಿಗೆ ವಿಹಾರ. ಮಕ್ಕಳ ವಿಷಯದಲ್ಲಿ ಕೋಪ ಬೇಡ. ಶುಭಸಂಖ್ಯೆ: 7

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts