More

    ದಿನ ಭವಿಷ್ಯ | ಈ ರಾಶಿಯವರಿಗಿಂದು ಸ್ಥಿರಾಸ್ತಿಯಿಂದ ನಷ್ಟ, ದಾಂಪತ್ಯ ಕಲಹ

    ಮೇಷ: ಕೈಗಾರಿಕೆ ಕ್ಷೇತ್ರದವರಿಗೆ ಅನುಕೂಲ. ವಾಹನ ಅಪಘಾತದ ಸಾಧ್ಯತೆ. ಅಧಿಕ ಉಷ್ಣ, ರಕ್ತ ದೋಷಗಳು. ನಿರಾಸಕ್ತಿ ಆಲಸ್ಯತನ. ಶುಭಸಂಖ್ಯೆ: 9

    ವೃಷಭ: ಸ್ಥಿರಾಸ್ತಿಯಿಂದ ನಷ್ಟ. ದಾಂಪತ್ಯ ಕಲಹ. ಉದ್ಯೋಗ ಬದಲಾವಣೆಯಿಂದ ತೊಂದರೆ. ಒತ್ತಡದಿಂದ ನಿದ್ರಾಭಂಗ. ಅನಗತ್ಯ ಕಲಹ. ಶುಭಸಂಖ್ಯೆ: 9

    ಮಿಥುನ: ಆರ್ಥಿಕ ಸಹಾಯ. ಮಿತ್ರರಿಂದ ಅನುಕೂಲ. ಹಿತ ಶತ್ರುಗಳ ಕಾಟ. ಮಾತಿನಿಂದ ಸಮಸ್ಯೆ. ಆರೋಗ್ಯ ಚೇತರಿಕೆ. ಮಾಟ ಮಂತ್ರದ ಭೀತಿ. ಶುಭಸಂಖ್ಯೆ: 2

    ಕಟಕ: ಉದ್ಯೋಗದಲ್ಲಿ ಅನುಕೂಲ. ಉತ್ತಮ ಹೆಸರು ಮಾಡುವ ಹಂಬಲ. ಮಕ್ಕಳಿಂದ ಬೇಜವಾಬ್ದಾರಿತನ. ಆಧ್ಯಾತ್ಮಿಕ ಚಿಂತನೆ. ಶುಭಸಂಖ್ಯೆ: 8

    ಸಿಂಹ: ವಾಹನದಿಂದ ಅನುಕೂಲ. ತಂತ್ರದ ಭೀತಿ. ಕಾರ್ಯನಿಮಿತ್ತ ಪ್ರಯಾಣ. ರಕ್ತ ಸಂಬಂಧಿಗಳಿಂದ ಬಾಧೆ. ಗುಪ್ತ ಮಾರ್ಗದಲ್ಲಿ ಜಯ. ಶುಭಸಂಖ್ಯೆ: 3

    ಕನ್ಯಾ: ಭೂ ವ್ಯವಹಾರದಲ್ಲಿ ತೊಂದರೆ. ದಾಯಾದಿ ಕಲಹ. ಕೋರ್ಟ್ ಕೇಸ್​ಗಳಿಂದ ಸಮಸ್ಯೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಎಚ್ಚರ. ಶುಭಸಂಖ್ಯೆ: 7

    ತುಲಾ: ಸಂಗಾತಿಯಿಂದ ಹಠಮಾರಿ ಧೋರಣೆ. ಪಾಲುದಾರಿಕೆಯಿಂದ ಧನಾಗಮನ ಆಗಲಿದೆ. ಉದ್ಯೋಗ ಅನುಕೂಲದ ಭರವಸೆ. ಶುಭಸಂಖ್ಯೆ:3

    ವೃಶ್ಚಿಕ: ಶತ್ರು ದಮನ. ರೋಗಬಾಧೆ. ಸಾಲದ ಚಿಂತೆ. ನಷ್ಟಗಳು. ತಾಯಿಯೊಂದಿಗೆ ಮನಸ್ತಾಪ. ಗೃಹ ಬದಲಾವಣೆಯಿಂದ ತೊಂದರೆ. ಶುಭಸಂಖ್ಯೆ: 6

    ಧನುಸ್ಸು: ಮಕ್ಕಳಿಂದ ಅನುಕೂಲ. ಆಧ್ಯಾತ್ಮಿಕ ಚಿಂತನೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಗುಪ್ತ ವಿಷಯಗಳಿಗೆ ಖರ್ಚು. ದುಸ್ವಪ್ನಗಳು. ಶುಭಸಂಖ್ಯೆ:5

    ಮಕರ: ಭೂಮಿ, ವಾಹನ ಲಾಭ. ಮಾನಸಿಕ ಬಾಧೆ. ಒತ್ತಡ. ಸಂಗಾತಿಯ ನಡವಳಿಕೆಯಿಂದ ಬೇಸರ. ಬೆಂಕಿ ಯಂತ್ರದಿಂದ ತೊಂದರೆ. ಶುಭಸಂಖ್ಯೆ: 1

    ಕುಂಭ: ಉದ್ಯೋಗ ಅನುಕೂಲ. ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ. ದಾಯಾದಿಗಳಿಂದ ಸಮಸ್ಯೆ. ನೆರೆಹೊರೆಯ ವರಿಂದ ಸಾಲದ ಬೇಡಿಕೆ. ಶುಭಸಂಖ್ಯೆ:9

    ಮೀನ: ಆರ್ಥಿಕ ಅನುಕೂಲ. ಭೂಮಿ ಮತ್ತು ಯಂತ್ರೋ ಪಕರಣಗಳಿಂದ ಅನುಕೂಲ. ದೂರ ಪ್ರಯಾಣ. ಸರ್ಕಾರಿ ಕೆಲಸದಲ್ಲಿ ಜಯ. ಶುಭಸಂಖ್ಯೆ: 3

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts