More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಕಸ್ಮಿಕ ಧನಲಾಭ, ಪ್ರೀತಿ ವಿಶ್ವಾಸಗಳಿಗೆ ಉತ್ತಮ ಪ್ರತಿಕ್ರಿಯೆ

    ಮೇಷ: ಸ್ನೇಹಿತರಿಂದ ಧನಾಗಮನ, ಕೋರ್ಟ್ ಕೇಸ್​ಗಾಗಿ ಅಲೆದಾಟ. ಸಾಲ ಪಡೆಯುವ ಚಿಂತನೆ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:5

    ವೃಷಭ: ಮಕ್ಕಳಲ್ಲಿ ಪ್ರಗತಿ. ಆಕಸ್ಮಿಕ ಧನಲಾಭ. ಪ್ರೀತಿ ವಿಶ್ವಾಸಗಳಿಗೆ ಉತ್ತಮ ಪ್ರತಿಕ್ರಿಯೆ. ಶುಭ ಸುದ್ದಿ, ಪಾಲುದಾರಿಕೆಯಲ್ಲಿ ಅನುಕೂಲ. ಶುಭಸಂಖ್ಯೆ:5

    ಮಿಥುನ: ವ್ಯಾಪಾರದಲ್ಲಿ ತೊಂದರೆ. ಸಾಲ ಮಾಡುವ ಸನ್ನಿವೇಶ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಾಟ ಮಂತ್ರದ ಭೀತಿ ಕಾಡೀತು. ಶುಭಸಂಖ್ಯೆ:1

    ಕಟಕ: ದೂರ ಪ್ರಯಾಣ. ಉತ್ತಮ ಅವಕಾಶ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಸೇವಕರಿಂದ ನಷ್ಟ. ಅಧಿಕ ತಿರುಗಾಟ ಮತ್ತು ಖರ್ಚು. ಶುಭಸಂಖ್ಯೆ: 9

    ಸಿಂಹ: ಮಕ್ಕಳಲ್ಲಿ ಪ್ರಗತಿ. ಕಲಾವಿದರಿಗೆ ಅನುಕೂಲ. ಸ್ಥಿರಾಸ್ತಿ ಲಾಭ. ಧರ್ಮಕಾರ್ಯದಲ್ಲಿ ತೊಡಕು. ರಾಜಕಾರಣಿಗಳಿಗೆ ನೋವು. ಶುಭಸಂಖ್ಯೆ:9

    ಕನ್ಯಾ: ಚಾಲಕ ವೃತ್ತಿಯವರಿಗೆ ಅನಿರೀಕ್ಷಿತ ತಿರುವು. ಉದ್ಯೋಗ ಬದಲಾವಣೆಯಿಂದ ಯಶಸ್ಸು. ಮಹಿಳೆ ಯರಿಗೆ ಮಾತಿನಿಂದ ತೊಂದರೆ. ಶುಭಸಂಖ್ಯೆ: 4

    ತುಲಾ: ನ್ಯಾಯಾಲಯದ ಕಾರ್ಯದಲ್ಲಿ ಜಯ. ಅಧಿಕ ಖರ್ಚು. ಆಹಾರ ವ್ಯತ್ಯಾಸದಿಂದ ಸಮಸ್ಯೆ. ಹಿರಿಯರಿಂದ ಪ್ರಶಂಸೆ ಸಿಗಲಿದೆ. ಶುಭಸಂಖ್ಯೆ: 2

    ವೃಶ್ಚಿಕ: ಮಾನಹಾನಿ, ಹಣ ಕಳವು, ಮೃತ್ಯು ಭೀತಿ ಕಾಡಲಿದೆ. ವಾಹನ ಚಾಲನೆಯಲ್ಲಿ ಎಚ್ಚರಿಕೆ. ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಶುಭಸಂಖ್ಯೆ: 5

    ಧನಸ್ಸು: ವೈವಾಹಿಕ ಬದುಕಲ್ಲಿ ಏರುಪೇರು. ಉದ್ಯೋಗ ಬದಲಾವಣೆ ಕನಸು. ವಿವಾದಗಳಿಗೆ ಸಿಲುಕುವಿರಿ. ಗೌರವಕ್ಕೆ ಧಕ್ಕೆ. ಆತ್ಮವಂಚನೆ. ಶುಭಸಂಖ್ಯೆ:3

    ಮಕರ: ಸಾಲ ದೊರೆಯುವುದು. ರೇಷ್ಮೆ ವ್ಯಾಪಾರದ ಲಾಭ ಪ್ರಮಾಣ ಅಧಿಕ. ಹೊಸ ಉದ್ಯಮಕ್ಕಾಗಿ ಖರ್ಚು. ಆರೋಗ್ಯ ಸಮಸ್ಯೆ. ಶುಭಸಂಖ್ಯೆ: 8

    ಕುಂಭ: ಸಣ್ಣ ವ್ಯಾಪಾರಸ್ಥರಿಗೆ ಉತ್ತಮ ಧನಾಗಮನ. ತಾಂತ್ರಿಕ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಉತ್ತಮಯೋಗ. ಆಕಸ್ಮಿಕ ಪ್ರಯಾಣ. ಶುಭಸಂಖ್ಯೆ: 8

    ಮೀನ: ಉದ್ಯೋಗ ಸ್ಥಳದಲ್ಲಿ ಸಂಕಟ. ಸ್ಥಿರಾಸ್ತಿ ವಾಹನ ಯೋಗ. ಗುಪ್ತ ವಿಷಯಗಳಿಗೆ ಬಲಿ. ನವದಂಪತಿಗಳ ಜೀವನದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts