More

    ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನಿರೀಕ್ಷಿತ ಸಾಲ ಸಿಗಲಿದೆ

    ಮೇಷ: ಕೃಷಿ ಉಪಕರಣ ವ್ಯಾಪಾರದಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಮಾಟ ಮಂತ್ರ್ರ ಆತಂಕ. ಸಾಯಿಬಾಬಾರ ದರ್ಶನಮಾಡಿ. ಶುಭಸಂಖ್ಯೆ: 5

    ವೃಷಭ: ಸರ್ಕಾರಿ ಕೆಲಸ ಕಾರ್ಯದಲ್ಲಿ ಹಿನ್ನಡೆ. ದುಃಸ್ವಪ್ನ, ಅನಾರೋಗ್ಯ ಕಾಡುವುದು. ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 1

    ಮಿಥುನ: ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ದುಷ್ಟ ಆಲೋಚನೆಗಳು. ಗುಪ್ತ ವಿಷಯಗಳಿಂದ ಲಾಭ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5

    ಕಟಕ: ಗೃಹ ನಿರ್ಮಾಣ ಕಾಮಗಾರಿಗೆ ಚಾಲನೆ. ವೈಯಕ್ತಿಕ ತೇಜೋವಧೆ. ಸ್ತ್ರೀಯರಿಂದ ಅನುಕೂಲ. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಶುಭಸಂಖ್ಯೆ: 9

    ಸಿಂಹ: ಮಕ್ಕಳಿಗಾಗಿ ಖರ್ಚು. ಪ್ರೇಮದ ವಿಷಯದಲ್ಲಿ ತೊಂದರೆ. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಉದ್ಯೋಗ ಬದಲಾವಣೆ. ಶುಭಸಂಖ್ಯೆ:3

    ಕನ್ಯಾ: ನಿರೀಕ್ಷಿತ ಸಾಲ ಸಿಗಲಿದೆ. ಆಕಸ್ಮಿಕ ಪ್ರಯಾಣ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಕಷ್ಟದಲ್ಲಿರುವವರಿಗೆ ಸಹಾಯ. ಅಧ್ಯಾತ್ಮದಲ್ಲಿ ಪ್ರಗತಿ. ಶುಭಸಂಖ್ಯೆ: 7

    ತುಲಾ: ವ್ಯವಹಾರದಲ್ಲಿ ಅನುಕೂಲ. ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ. ನೆರೆಹೊರೆಯವರಿಂದ ಅನುಕೂಲ. ದಾಯಾದಿಗಳ ಕಿರಿಕಿರಿ. ಶುಭಸಂಖ್ಯೆ: 9

    ವೃಶ್ಚಿಕ: ಸಂಗಾತಿಯೊಂದಿಗೆ ಕಲಹ. ವಿಚಿತ್ರ ಆಸೆ. ಅಧ್ಯಾತ್ಮ ದಲ್ಲಿ ಗೊಂದಲ. ಮಹಿಳೆಯರಿಂದ ಸಹಾಯ. ತಂದೆಯಿಂದ ಧನಾಗಮನ. ಶುಭಸಂಖ್ಯೆ: 3

    ಧನಸ್ಸು: ರಾಜಕೀಯ ವ್ಯವಸ್ಥೆಯ ಕುರಿತು ಬೇಸರ. ಆರೋಗ್ಯದಲ್ಲಿ ಏರುಪೇರು. ಪುರುಷರಿಂದ ಲಾಭ. ಪೊಲೀಸ್ ಸ್ಟೇಷನ್​ಗೆ ಅಲೆದಾಟ. ಶುಭಸಂಖ್ಯೆ: 2

    ಮಕರ: ಆಕಾಂಕ್ಷೆಗಳು ಕೈಗೂಡಲಿವೆ. ಮೋಜಿನಲ್ಲಿ ತೊಡ ಗುವಿರಿ. ಪ್ರೀತಿ-ಪ್ರೇಮದ ವಿಷಯಗಳಿಂದ ತೊಂದರೆ. ಉದ್ಯೋಗದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2

    ಕುಂಭ: ಸ್ಥಿರಾಸ್ತಿ ನಷ್ಟವಾಗುವ ಭೀತಿ. ಅಪರಿಚಿತರಿಂದ ಅನುಕೂಲ. ವಾಹನಗಳಿಂದ ತೊಂದರೆ.ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

    ಮೀನ: ಧನಾಗಮನ. ಉದ್ಯೋಗದಲ್ಲಿ ಒತ್ತಡ. ದುಷ್ಟ ಸ್ನೇಹಿತರ ಸಹವಾಸ. ನೆರೆಯವರಿಂದ ತೊಂದರೆ. ಆರ್ಥಿಕವಾಗಿ ಅಡೆತಡೆ. ಶುಭಸಂಖ್ಯೆ: 4

    ಊಟವಿಲ್ಲದೆ ನಿತ್ರಾಣಗೊಂಡಿದ್ದ ಯುವಕನಿಗೆ ಕೈತುತ್ತಿಟ್ಟು, ಮಾನವೀಯತೆ ಮೆರೆದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts